Monday, October 13, 2025
Homeಜಿಲ್ಲಾ ಸುದ್ದಿಗಳುಏಕಲವ್ಯ ಕೋಚಿಂಗ್ ಕ್ಲಾಸಸ್ ನಲ್ಲಿ ಪುಟ್ಟ ಮಕ್ಕಳಿಗೆ ಕೃಷ್ಣ-ರಾಧೆಯ ವೇಷಗಳನ್ನು ತೊಡಿಸಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆ

ಏಕಲವ್ಯ ಕೋಚಿಂಗ್ ಕ್ಲಾಸಸ್ ನಲ್ಲಿ ಪುಟ್ಟ ಮಕ್ಕಳಿಗೆ ಕೃಷ್ಣ-ರಾಧೆಯ ವೇಷಗಳನ್ನು ತೊಡಿಸಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆ

ಹೂವಿನ ಹಿಪ್ಪರಗಿ : ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಕಾಮನಕೇರಿ ಬುದಿಹಾಳ ಗ್ರಾಮದ ಏಕಲವ್ಯ ಕೋಚಿಂಗ್ ಕ್ಲಾಸಸ್ ನಲ್ಲಿ ಪುಟ್ಟ ಮಕ್ಕಳಿಗೆ ಕೃಷ್ಣ ಹಾಗೂ ರಾಧೆಯ ವೇಷಗಳನ್ನು ತೊಡಿಸಿ ಶಾಲಾ ಮುಖ್ಯಸ್ಥರಾದ ಪ್ರಭು ಮಗ್ಗದ ಜನ್ಮಾಷ್ಟಮಿ ಸಂಭ್ರಮಾಚರಣೆ ಮಾಡಿದರು

ಗ್ರಾಮದ ಪುಟ್ಟ ಪುಟ್ಟ ಮಕ್ಕಳು ಕೃಷ್ಣ ನ ವೇಷಧರಿಸಿ ಸಂಭ್ರಮಿಸಿದರು

ಹೆಚ್ಚಿನ ಸುದ್ದಿ