Monday, July 7, 2025
HomeUncategorizedಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ

ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ

ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ ಬೆಂಗಳೂರು : ಇಂದುಕೇಂದ್ರ ಕಚೇರಿಯಲ್ಲಿ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಬೆಂಗಳೂರು ನಗರ ಜಿಲ್ಲೆಯ ಘಟಕದ ಪದಾಧಿಕಾರಿಗಳ ಆಯ್ಕೆ ಜರುಗಿತು ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯರಾದ ಶ್ರೀ ಕೆ. ವಿ.ಅನಿಲಕುಮಾರ ಹಾಗು ರಾಜ್ಯ ಅಧ್ಯಕ್ಷರಾದ ಶ್ರೀ ಎಂ.ಟಿಪ್ಪುವರ್ಧನ್ ರವರ ಉಪಸ್ಥಿತಿ ನೇತೃತ್ವ ಡಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ಎಂ. ರಾಜಶೇಖರ್ , ಮತ್ತು ಅನಿಲ್ ಕುಮಾರ ರವರು ಜಿಲ್ಲಾಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರ ಮಾಡಿದರು. 2026 ರ ನೂತನ ಜಿಲ್ಲಾಧ್ಯಕ್ಷ ರಾಗಿ ಟಿವಿ 9 ನ ವರದಿಗಾರ ಶ್ರೀ T. ನರಸಿಂಹಮೂರ್ತಿ , ಜಿಲ್ಲಾ ಉಪಾಧ್ಯಕ್ಷರಾಗಿ , ಯಲಹಂಕ ಕೆ. ಆರ್. ವಿರುಪಾಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುವರ್ಣ TV ವರದಿಗಾರ ರಾದ ಶ್ರೀ ಹೆಚ್. ಧನರಾಜ್, ಸಂಘಟನಾ ಕಾರ್ಯದರ್ಶಿಯಾಗಿ , ಪತ್ರಕರ್ತ ಜಾನ್ ಸಾಮೂವೆಲ್, ಸಹ ಕಾರ್ಯದರ್ಶಿಯಾಗಿ , ಸುನೂ ಮೀಡಿಯಾ ವರದಿಗಾರ ಜಿ. ಶ್ರೀನಿವಾಸ್, ಹಾಗು ವಿವಿದ ಪತ್ರಿಕೆ , ಚಾನೆಲ್ ಗಳ 9 ಜನ ನಿರ್ದೇಶಕರು ಗಳಾಗಿ ಅಧಿಕಾರ ಸ್ವೀಕರಿಸಿದರು. ಕ. ಪ. ಕ್ಷೇ. ಸಂಘ ರಾಜ್ಯ ಸಮಿತಿ ಪರವಾಗಿ.

ಹೆಚ್ಚಿನ ಸುದ್ದಿ