
ಬೆಂಗಳೂರು: ಸರಳ ವ್ಯಕ್ತಿತ್ವ, ಕಾಂಗ್ರೇಸ್ ಪಕ್ಷದ ಹಿರೀಯ ನಾಯಕರು ಮಾಜಿ ಕೆಪಿಸಿಸಿ ಮಾಜಿ ಅಧ್ಯಕ್ಷರು ಹಾಗೂ ಸರ್ಕಾರದ ಗೃಹ ಸಚಿವರಾದ ಜಿ ಪರಮೇಶ್ವರ್ ವ ಹುಟ್ಟು ಹಬ್ಬದ ಹಿನ್ನೆಲೆ ಕರ್ನಾಟಕ ಸಂವಿಧಾನ ಬಳಗ ರಾಜ್ಯಾಧ್ಯಕ್ಷರಾದ ಎಸ್ ಜಯಕಾಂತ್ ಚಾಲುಕ್ಯವರವತಿಯಿಂದ ನಗರದಲ್ಲಿ ಅಭಿಮಾನಿಗಳ ಒತ್ತಾಯದಿಂದ ಹುಟ್ಟುಹಬ್ಬದ ಸಂಭ್ರಮ ಆಚರಣೆ ನಡೆಯಿತ್ತು. ಆಗೆ ಕರ್ನಾಟಕ ರಾಜ್ಯ ಸಂವಿಧಾನ ಬಳಗವತಿಯಿಂದ ಕೇಕ್ ಕಟಿಂಗ್, ಪೌರಕಾರ್ಮಿಕರಿಗೆ ಮತ್ತು ಮಕ್ಕಳಿಗೆ ಸಮವಸ್ತ್ರ, ಸಿಹಿ ಹಾಗೂ ಊಟ ವಿತರಣೆ,ಮಾತೃಶ್ರೀ ಮನೋವಿಕಾಸ ಕೇಂದ್ರದ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆ ಮಕ್ಕಳಿಗೆ ಸಿಹಿ ಊಟ ವ್ಯವಸ್ಥೆ ಮಾಡುವುದರ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.
ಸಂಭ್ರಮ ಆಚರಣೆಯಲ್ಲಿ ಕರ್ನಾಟಕ ರಾಜ್ಯ ಸಂವಿಧಾನ ಬಳಗ ರಾಜ್ಯಾಧ್ಯಕ್ಷರು ಎಸ್ ಜಯಕಾಂತ್ ಚಾಲಕ್ಯ, , INTC ಮಂಡ್ಯ ತಾಲ್ಲೂಕು ಕಾರ್ಯಾಧ್ಯಕ್ಷರಾದ ಬಾಲಾಜಿ , ಪರಮೇಶ್ವರ್ ಆಪ್ತ ಸಹಾಯಕರಾದ ಕೇಶವ್, ಕುಮಾರ್ , ಭರತ್ ಸೇರಿದಂತೆ ಅನೇಕ ಗಣ್ಯರು ಭಾಗಿ.
ರಾಜ್ಯದ ಎಲ್ಲಾ ಸಂವಿಧಾನ ಬಳಗದ ಪದಾಧಿಕಾರಿಗಳಾದ ಕಣಿವೆ ರಾಮ ಹಾಸನ ವಿಜಯ್ ಕುಂತೂರ್ ಕುಮಾರ್ ಹೆಬ್ಬಾಳ ನಾಗರಾಜು ಅನಂತು ಬಳಗದ ಪದಾಧಿಕಾರಿಗಳು