Monday, March 2, 2026
HomeUncategorizedಪಟ್ಟಣ ಪಂಚಾಯಿತಿ ನಿರೀಕ್ಷೆಯಲ್ಲಿ ಹನಮಸಾಗರಕ್ಕೆ ಗ್ರೀನ್ ಸಿಗ್ನಲ್ಲಿನ ಆರ್ಥಿಕ ಚಟುವಟಿಕೆಗಳು ದ್ವಿಗುಣ...

ಪಟ್ಟಣ ಪಂಚಾಯಿತಿ ನಿರೀಕ್ಷೆಯಲ್ಲಿ ಹನಮಸಾಗರಕ್ಕೆ ಗ್ರೀನ್ ಸಿಗ್ನಲ್ಲಿನ ಆರ್ಥಿಕ ಚಟುವಟಿಕೆಗಳು ದ್ವಿಗುಣ ಮಂಜುನಾಥ ಹುಲ್ಲೂರು ಹೇಳಿಕೆ

ಹನಮಸಾಗರ ಪಟ್ಟಣ ಪಂಚಾಯಿತಿಯು ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿದೆ. ಇದು ಹೊಸದಾಗಿ ರಚನೆಯಾದ ಪಟ್ಟಣ ಪಂಚಾಯಿತಿ ಆಗಿದೆ ಹನಮಸಾಗರ ಪಟ್ಟಣ ಪಂಚಾಯಿತಿಯ ಅಧಿಕೃತ ಇಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉಪ ಮುಖ್ಯಮಂತ್ರಿಯವರಿಗೆ ನಮ್ಮ ಕ್ಷೇತ್ರದ ಮಾಜಿ ಶಾಸಕರಾದ ಅಮರೇಗೌಡಪಾಟೀಲಬಯ್ಯಾಪೂರವರಿಗೆ ಧನ್ಯವಾದವಗಳು ಮಂಜುನಾಥ ಹುಲ್ಲೂರು ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಗ್ರಾಮ ಪಂಚಾಯಿತಿ ಹನಮಸಾಗರ

ಹೆಚ್ಚಿನ ಸುದ್ದಿ