Monday, October 13, 2025
HomeUncategorizedಮುದ್ದೇಬಿಹಾಳದಲ್ಲಿ ಇಂದು ವಿದ್ಯುತ್ ವ್ಯತ್ಯಯ...!!!

ಮುದ್ದೇಬಿಹಾಳದಲ್ಲಿ ಇಂದು ವಿದ್ಯುತ್ ವ್ಯತ್ಯಯ…!!!

ಮುದ್ದೇಬಿಹಾಳ: 

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ 110/33/11ಕೆವಿ ವಿದ್ಯುತ್ ಉಪ ಕೇಂದ್ರಗಳಾದ ಮುದೇಬಿಹಾಳ, ಕೋಳೂರ್ ಮತ್ತು ಹಿರೇಮುರಾಳ ದಲ್ಲಿ ೨ನೇ ತ್ರೈಮಾಸಿಕ ನಿರ್ವಹಣೆಯ ಕೆಲಸ ಕೈಗೊಳ್ಳಲಾಗುತ್ತಿದ್ದು ದಿನಾಂಕ 26-09-2025 ರಂದು ಮುಂಜಾನೆ 10.00 ಘಂಟೆಯಿಂದ ಮದ್ಯಾಹ್ನ 04.00 ಘಂಟೆವೆರೆಗೆ ಮುದ್ದೇಬಿಹಾಳ ನಗರ ಸೇರಿದಂತೆ ತಾಲ್ಲೂಕಿನಲ್ಲಿ  ವಿದ್ಯುತ್ ಉಪ ಕೇಂದ್ರಗಳಿಂದ ಹೊರಹೋಗುವ 110ಕೆವಿ ಕೆ.ಎನ್.ಸೋಲಾರ, 110ಕೆವಿ ಬಾಲಾಜಿ ಶುಗರ, 33/11ಕೆನ್ಸಿ ಢವಳಗಿ,ತಂಗಡಗಿ, ನಾಲತವಾಡ ವಿದ್ಯುತ್‌ ಉಪ ಕೇಂದ್ರ ಗಳಿಗೆ ವಿದ್ಯುತ್ ಸರಬರಾಜನಲ್ಲಿ ವ್ಯತ್ಯಯ ಉಂಟಾಗುತ್ತದೆ.ಗ್ರಾಹಕರು ಸಹಕರಿಸಬೇಕು ಎಂದು ಮುದ್ದೇಬಿಹಾಳ ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಪ್ರಕಟಣೆ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ