Monday, March 2, 2026
Homeಜಿಲ್ಲಾ ಸುದ್ದಿಗಳುಸಂಭ್ರಮದಿಂದ ಜರುಗಿದ ನಾರಾಯಪುರ ಗ್ರಾಮದ ಶ್ರೀಶಂಕರಲಿಂಗೇಶ್ವರ, ಮಹಿಬೂಬಸುಬಾನಿ ಜಾತ್ರೋತ್ಸವ.

ಸಂಭ್ರಮದಿಂದ ಜರುಗಿದ ನಾರಾಯಪುರ ಗ್ರಾಮದ ಶ್ರೀಶಂಕರಲಿಂಗೇಶ್ವರ, ಮಹಿಬೂಬಸುಬಾನಿ ಜಾತ್ರೋತ್ಸವ.

ವರದಿ : ಪ್ರಶಾಂತ ರಾಠಿ ನಾರಾಯಣಪುರ

ನಾರಾಯಣಪುರ : ಸಮೀಪದ ಬೋರುಕಾ ಜಲವಿದ್ಯುತ್ ಬಳಿಯ ಶ್ರೀಶಂಕರಲಿಂಗೇಶ್ವರ ಹಾಗೂ ಘಟಕದ ಸೂಫಿಸಂತ ಸುಬಾನಿ ಮಹಿಬೂಬ ದರ್ಗಾದ ಜಾತ್ರೋತ್ಸವವು ಮಂಗಳವಾರ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು. ಪವಿತ್ರ ಶ್ರಾವಣ ಮಾಸದಲ್ಲಿ ಜರುಗುವ ಜಾತ್ರೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಗಂಧದ ಮೆರವಣಿಗೆ ಯೊಂದಿಗೆ ಮಹಿಬೂಬ ಸುಬಾನಿ ದರ್ಗಾಕ್ಕೆ ಆಗಮಿಸಿದ ಭಕ್ತರು ಗಂಧ ಹಚ್ಚುವ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ಮಂಗಳವಾರ ಬೆಳಿಗ್ಗೆ ಇಲ್ಲಿನ ದೇಗುಲದಿಂದ ಮಠಗಳ ಶರಣರು, ಶರಣೆ-ಯರು ಆಸೀನರಾಗಿದ್ದ ಸಾರೋಟು ಜರುಗಿದ ಅಲಂಕೃತ ವಾಹನದಲ್ಲಿ ಮೆರವಣಿಗೆಯಲ್ಲಿ ಮಹಿಳಾ ಭಕ್ತರು ಕುಂಬ ಕಳಸ ಹೊತ್ತು ಭಾಗವಹಿಸಿದ್ದು ವಿಶೇಷ

ಗಮನ ಸೆಳೆಯಿತು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ವಾದ್ಯ

ಕುದ- ಸ್ಪರ್ಧೆಯ ಫೈನಲ್‌ನಲ್ಲಿ ವಿಜೇತ ವೃಂದಗಳೊಂದಿಗೆ, ರೆ ಕುಣಿತದೊಂದಿಗೆ ಸಾಗಿದ ಎತ್ತುಗಳಿಗೆ ಮೆರವಣಿಗೆಯೂ ಆಯೋಜ-ಮಠಕ್ಕೆ ಕರು ನಗದು ಬಹುಮಾನ ಆಗಮಿಸಿದ ಬಳಿಕ ಮಠದಲ್ಲಿನ ವಿತರಿಸಿದರು. ಈಶ್ವರ ಲಿಂಗುವಿಗೆ ವಿಶೇಷ ಮಲ್ಲಿಕಾರ್ಜು ಶ್ರೀಗಳು, ಪೂಜೆ ನೆರವೇರಿಸಲಾಯಿತು, ವಿವಿಧ ಮಠಗಳ ಶ್ರೀಗಳು ನಂತರ ವಿವಿದಡೆಯಿಂದ ಪ್ರಮುಖರಾದ ತಿಪ್ಪಣ್ಣ ಆಗಮಿಸಿದಂತಹ ಭಕ್ತರು ರೋಡಲಬಂಡಾ, ಚಿನ್ನಪ್ಪ ದೇವರ ದರ್ಶನ ಪಡೆದು ಅನ್ನ ಡೊಳ್ಳಿ, ಗದ್ದೆಪ್ಪ ಪೂಜಾರಿ, ಪ್ರಸಾದ ಸ್ವೀಕರಿಸಿದರು. ಆಂಜನೇಯ ದೊರೆ, ರಮೇಶ ಸ್ಪರ್ಧೆಗಳಿಗೆ ಚಾಲನೆ: ಎತ್ತುಗಳ ಕೋಳುರ, ಶಿವಪ್ಪ ಬಿರಾದಾರ, ಭಾರವಾದ ಕಲ್ಲು ಜಗ್ಗುವದು. ಹುಲಗಪ್ಪ ಭಜಂತ್ರಿ, ತೇರಬಂಡಿ ಸ್ಪರ್ಧೆಗಳಿಗೆ ಶ್ರೀ ಯಂಕಪ್ಪ ರೋಡಲಬಂಡಾ, ಶಂಕರಲಿಂಗ ಮಹಾರಾಜರು, ಗೌಡಪ್ಪಗೌಡ್ರು, ಶ್ರೀಅಂಬಾಭವಾನಿ ಹಾದಿಮನಿ, ವಿವಿಧ ಕೊಡೇಕಲ್ ಶ್ರೀ ವೃಷಬೇಂದ್ರ ಮಂಜು ನಾಗರಾಜ ಅಪ್ಪನವರು ಸೇರಿ ಸ್ಥಳೀಯ ಕೊಡೇಕಲ್, ಭೀಮಣ್ಣ, ಗದ್ದೆಪ್ಪ, ಮುಖಂಡರು ಚಾಲನೆ ಮಾರುತಿ, ಜೆಟ್ಟೆಪ್ಪ ಗೊಳಸಂಗಿ, ನೀಡಿದರು. ಬಳಿಕ ವಿವಿಧೆಡೆ ಬಸವರಾಜ, ರಾಜು, ಅಂಬ್ರೇಶ, ಆಗಮಿಸಿದ್ದ ಜೋಡೆತ್ತುಗಳು, ಸಾಹೇಬಣ್ಣ, ತೇರಬಂಡೆ ಓಟ ಸ್ಪರ್ಧೆಯಲ್ಲಿ ಸೇರಿದಂತೆ ಶಕ್ತಿ ಪ್ರದರ್ಶಿಸಿ ನೋಡುಗರ ಹಾಗೂ ಗಮನ ಸೆಳೆದವು. ಎತ್ತುಗಳ ಗ್ರಾಮಗಳ ಅಪಾರ ಭಕ್ತರು ಭಾರವಾದ ಕಲ್ಲು ಜಗ್ಗುವದು ಭಾಗವಹಿಸಿದ್ದರು. ಸ್ಥಳೀಯ ಸ್ಪರ್ಧೆಯಲ್ಲಿ ವಿವಿದೆಡೆಯಿಂದ ಪೊಲೀಸ್ 20 ಠಾಣೆ-ಜೋಡೆತ್ತುಗಳು ಯ ಸಿಬ್ಬಂದಿಗಳು ಸೂಕ್ತ ಭಾಗವಹಿಸಿದ್ದವು ನಂತರದಲ್ಲಿ ಬಂದೋಬಸ್ತ್ ಕಲ್ಪಿಸಿದ್ದರು.

ಹೆಚ್ಚಿನ ಸುದ್ದಿ