Monday, March 2, 2026
Homeಟಾಪ್ ನ್ಯೂಸ್6 ಜನರ ಬಲಿ ಪಡೆದ ಸಂಪಾಜೆ ರಸ್ತೆ ಅಪಘಾತ : ಸಿಸಿಟಿವಿ ದೃಶ್ಯ

6 ಜನರ ಬಲಿ ಪಡೆದ ಸಂಪಾಜೆ ರಸ್ತೆ ಅಪಘಾತ : ಸಿಸಿಟಿವಿ ದೃಶ್ಯ

ಕೊಡಗು: ಮಡಿಕೇರಿಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಕಾರೊಂದು ಹಾಗೂ ಸುಳ್ಯದಿಂದ ವಿರಾಜಪೇಟೆಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಗೆ ಡಿಕ್ಕಿ ಹೊಡೆದಿರುವ ಭೀಕರ ಘಟನೆ ಸಂಪಾಜೆಯಲ್ಲಿ ನಡೆದಿದೆ. ಈ ಭೀಕರ ದುರ್ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಕಾರಿನಲ್ಲಿದ್ದವರು ಮಂಡ್ಯ ಮೂಲದ ಮಳವಳ್ಳಿಯವರು ಎನ್ನಲಾಗಿದೆ. ಸದ್ಯ, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಹೆಚ್ಚಿನ ಸುದ್ದಿ