Monday, October 13, 2025
Homeಚುನಾವಣೆ 2023ಸಿಎಂ ಬೊಮ್ಮಾಯಿ ಬ್ಲ್ಯೂ ಪ್ರಿಂಟ್ ಪ್ರಕಾರ ಪ್ರಚಾರ: ಕಿಚ್ಚ ಸುದೀಪ್​​

ಸಿಎಂ ಬೊಮ್ಮಾಯಿ ಬ್ಲ್ಯೂ ಪ್ರಿಂಟ್ ಪ್ರಕಾರ ಪ್ರಚಾರ: ಕಿಚ್ಚ ಸುದೀಪ್​​

 

ಬೆಂಗಳೂರು: ಕ್ಯಾಂಪೇನಿಂಗ್ ನನಗೇನು ಹೊಸದಲ್ಲ. ಇವತ್ತು ಶಿಗ್ಗಾಂವಿನಿಂದ ಪ್ರಚಾರ ಆರಂಭ ಮಾಡುತ್ತಿದ್ದೇವೆ. ಪಾದಯಾತ್ರೆ, ರೋಡ್ ಶೋ ಎಲ್ಲಾ ಇರಲಿದೆ. 7 ನೇ ತಾರೀಖಿನವರೆಗೂ ಪ್ರಚಾರ ಇರುತ್ತೆ ಎಂದು ನಟ ಸುದೀಪ್‌ ಹೇಳಿದ್ದಾರೆ.

 

ಪ್ರಚಾರ ನನಗೇನು ಹೊಸದಲ್ಲ, ಈ ಹಿಂದೆಯೂ ನನ್ನ ಸ್ನೇಹಿತರ ಪರವಾಗಿ ಪ್ರಚಾರ ಮಾಡಿದ್ದೇನೆ. ಸಿಎಂ ಬೊಮ್ಮಾಯಿ ಅವರು ಹೇಳಿದ ಕಡೆ ನಾನು ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

 

ಯಾರ ಪರವಾಗಿ ಪ್ರಚಾರ ಮಾಡಬೇಕು, ಹೇಗೆ ಪ್ರಚಾರ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಟೀಂ ಬ್ಲ್ಯೂ ಪ್ರಿಂಟ್ ರೆಡಿ ಮಾಡುತ್ತಾರೆ, ಅದರ ಪ್ರಕಾರ ಪ್ರಚಾರ ಮಾಡುವುದಾಗಿ ಅವರು ಹೇಳಿದ್ದಾರೆ.

 

 

ಹೆಚ್ಚಿನ ಸುದ್ದಿ