Monday, July 7, 2025
Homeಸಿನಿಮಾಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದ ನಟಿ ಹರಿಪ್ರಿಯಾ

ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದ ನಟಿ ಹರಿಪ್ರಿಯಾ

ಬೆಂಗಳೂರು: ಮೊನ್ನೆಯಷ್ಟೇ ನಟಿ ಹರಿಪ್ರಿಯಾ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಗೊಂದಲ ಹುಟ್ಟಿಸುವ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ರು.. ತಮ್ಮ ಜೀವನದಲ್ಲಿ ಹೊಸ ಆಗಮನವಾಗ್ತಿದೆ ಎಂದು ಕುತೂಹಲ ಹುಟ್ಟಿಸುವ ಪೋಸ್ಟ್‌ ಹಾಕಿದ್ರು. ನವದಂಪತಿ ಸಿಂಹಪ್ರಿಯಾ ತಂದೆ ತಾಯಿಯಾಗ್ತಿದ್ದಾಋಆ? ಹೊಸ ಮನೆ ಕೊಂಡುಕೊಂಡ್ರಾ? ಮನೆಗೆ ನಾಯಿಮರಿ ತರ್ತಾ ಇದ್ದೀರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಫ್ಯಾನ್ಸ್ ಕೇಳಿದ್ರು..

ಇದೀಗ ನಟಿ ಹರಿಪ್ರಿಯಾ ಈ ಎಲ್ಲಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನಲ್‌ ಪ್ರಾರಂಭಿಸೋದಾಗಿ ಹೇಳಿಕೊಂಡಿದ್ದಾರೆ. ವಿಭಿನ್ನ ಕಂಟೆಂಟ್‌ ಹೊಂದಿರುವ ಯೂಟ್ಯೂಬ್ ಚಾನಲ್ ಇದಾಗಿದ್ದು ಹೆಚ್ಚಿನ ಅಪ್‌ಡೇಟ್ಸ್‌ಗಾಗಿ ಕಾಯ್ತಾ ಇರಿ ಅಂತ ಪೋಸ್ಟ್ ಮಾಡಿದ್ದಾರೆ.

ಹೆಚ್ಚಿನ ಸುದ್ದಿ