ಬೆಂಗಳೂರು ಮೇ 23 : ನಟಿಯರ ಮನೆ ಭಾಗಿಲನ್ನು ರಾತ್ರಿ ಎರಡು ಘಂಟೆಗೆ ಕೆಲ ಕಾಮುಕರು ಬಡಿಯುತ್ತಿದ್ದರು ಅವರು ಹೇಳಿದಂತೆ ಕೇಳದಿದ್ದರೆ ಅವರ ನಟಿ ವೃತ್ತಿಯೇ ಅಂತ್ಯ ಸಾಗುತ್ತಿತ್ತು ಈ ಸಂದರ್ಭದಲ್ಲಿ ಏಡ್ಸ...
ನವದೆಹಲಿ: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಂಪತಿಯ ಪುತ್ರಿ ಮತ್ತು ಆರಾಧ್ಯ ಬಚ್ಚನ್ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಮಾನ ನಡೆದಿದೆ. ಪ್ರಕರಣದ ವಿಚಾರಣೆ ಎಪ್ರಿಲ್ 20ರಂದು ನಡೆಯಲಿದೆ.
ಯೂಟ್ಯೂಬ್ ಚಾನಲ್ ಒಂದು ತನ್ನ ಆರೋಗ್ಯ,...
ಹೈದರಾಬಾದ್: ತೆಲುಗಿನ ಹಾಸ್ಯ ನಟ ಅಲ್ಲು ರಮೇಶ್ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿಧನ ವಾರ್ತೆಯನ್ನು ಕುಟುಂಬದವರು ಖಚಿತಪಡಿಸಿದ್ದಿ, ರಮೇಶ್ ವಿಶಾಖಪಟ್ಟಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಅವರ ಹಠಾತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ...
ಬೆಂಗಳೂರು: ಹಿಂದುತ್ವ ಹಾಗೂ ಸಾಮಾಜಿಕ ಅಸಮಾನತೆ ವಿರುದ್ಧ ದನಿಯೆತ್ತಿ ಪದೇ ಪದೇ ಸುದ್ದಿಯಾಗುತ್ತಿರುವ ನಟ ಚೇತನ್ ಅಂಹಿಸಾ ಅವರ ವೀಸಾ ರದ್ದಾಗಿರುವ ಕುರಿತಂತೆ ನಟ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ.
ಚೇತನ್ ಹೆಸರನ್ನು ಉಲ್ಲೇಖಿಸದೆ ಪರೋಕ್ಷ...
ಬೆಂಗಳೂರು: ನೆನ್ನೆ (ಏಪ್ರಿಲ್ 17) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಧನುಷ್ ಐಪಿಲ್ ಪಂದ್ಯ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಐಪಿಎಲ್ ಟೂರ್ನಿಯ 24ನೇ ಪಂದ್ಯದಲ್ಲಿ ಬೆಂಗಳೂರು ಹಾಗೂ ಚೆನ್ನೈ...
ಬಿಜೆಪಿ ಪರ ಸ್ಟಾರ್ ಕ್ಯಾಂಪೇನರ್ ಆಗಿರುವ ನಟ ಕಿಚ್ಚ ಸುದೀಪ್ ಅವರಿಗೆ ಚುನಾವಣೆ ನೀತಿ ಸಂಹಿತೆ ಬಿಸಿ ತಟ್ಟಿದೆ. ಸರ್ಕಾರಿ, ಆಸ್ತಿ, ಪೊಲೀಸ್ ಬ್ಯಾರಿಕೇಡ್ ಸೇರಿದಂತೆ ಎಲ್ಲೆಡೆ ಬಿತ್ತರವಾಗಿರುವ ಸುದೀಪ್ ಅವರ ಜಾಹೀರಾತು...
ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಯ ಹೆಸರು ಉಲ್ಲೇಖಿಸಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ನಟ ಚೇತನ್ ಕುಮಾರ್ ಅವರ ಭಾರತದ ಸಾಗರೋತ್ತರ ನಾಗರಿಕ (ಒಸಿಐ) ವೀಸಾವನ್ನು ಕೇಂದ್ರ ಗೃಹ ಸಚಿವಾಲಯ...
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರಂತೆ ಬೇರೆ ಯಾರೂ ಇರಲಿಕ್ಕಿಲ್ಲ ಎಂದು ನಟಿ ಕಂಗನಾ ರಾಣಾವತ್ ಹೊಗಳಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ರೌಡಿಸಂ ಮಾಡುತ್ತಿದ್ದ ಹಲವರನ್ನು ಎನ್‌ಕೌಂಟರ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಪ್ರತಿಕ್ರಿಯಿಸಿದ್ದಾರೆ. ಉಮೇಶ್...
ಕೊಲಂಬೊ: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬಗ್ಗೆ ಹಲವು ದಿನಗಳಿಂದ ಚರ್ಚೆ ಆಗುತ್ತಲೇ ಇದೆ. ಆದರೆ, ಈವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದೀಗ ನಟ ಯಶ್ ಶೀಲಂಕಾಗೆ ತೆರಳಿದ್ದು, ಶ್ರೀಲಂಕಾ ಸರಕಾರವೇ...
ಸದಾ ವಿವಾದದ ಸುಳಿಗೆ ಸಿಲುಕುವ ನಟ ಚೇತನ್ ಅಹಿಂಸಾ ಕಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಹಿಮಾಚಲದ ಮುಖ್ಯಮಂತ್ರಿಗಳಾದ ಸುಖವಿಂದರ್ ಸುಖು ಅವರು ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಯೋಜಿಸಿರುವುದನ್ನು ಉಲ್ಲೇಖಿಸಿದ ಚೇತನ್ಮ “ಇದು...
ಇತ್ತೀಚೆಗಷ್ಟೇ ನಟ ಸುದೀಪ್ ಬಿಜೆಪಿ ಪರವಾಗಿ ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಸಿಸಿದ್ರು. ಈ ನಡುವೆ, ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿಯನ್ನು ಸಿಎಂ ಬೊಮ್ಮಾಯಿ ಭೇಟಿಯಾಗಿದ್ದು ಕುತೂಹಲ...
ಕನ್ನಡದ ಖ್ಯಾತ ನಿರ್ದೆಶಕ ಪ್ರೇಮ್ ನಿರ್ದೆಶನದ ಕೆಡಿ ಸಿನಿಮಾ ಚಿತ್ರೀಕರಣದ ವೇಳೆ ಬಾಲಿವುಡ್‌ನಾ ದಾದಾ ಸಂಜಯ್ ದತ್ ಅವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ...
ಲಂಡನ್: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಮಗಳ ಜೊತೆ ಈಸ್ಟರ್ ಸೆಲೆಬ್ರೇಟ್ ಮಾಡಿದ್ದಾರೆ. ಮಗಳು ಮಾಲ್ತಿ ಮೇರಿ ಜೊತೆ ಈಸ್ಟರ್ ಹಬ್ಬ ಆಚರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನ...
ಎಸ್.ಎಸ್. ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಸಿನಿಮಾ ದೇಶ ವಿದೇಶಗಳಲ್ಲೂ ಖ್ಯಾತಿ ಗಳಿಸಿದೆ. ಈ ನಡುವೆ ಬ್ರಿಟಿಷ್ ನಟ ಜೇಮಿ ಹ್ಯಾರಿಸ್ ಅವರು ಆರ್‌ಆರ್‌ಆರ್ ಸಿನಿಮಾವನ್ನು ಶ್ಲಾಘಿಸಿದ್ದಾರೆ.
ಇಂಡಿಯಾ ಟುಡೇ ಟಿವಿ ವಾಹಿನಿ ನಡೆಸಿದ...
ಬೆಂಗಳೂರು: ಸಿನಿಮಾ ನಟ ಚೇತನ್ ಚಂದ್ರ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸಚಿವ ಮುನಿರತ್ನ ವಿರುದ್ಧ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇರುವುದಾಗಿ ಸುದ್ದಿ ಹೊರಬಿದ್ದಿದೆ. ಶೀಘ್ರದಲ್ಲೇ ಈ ಕುರಿತು ನಟ ಚೇತನ್...
ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಅವರ ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುಹೂರ್ತ ಫಿಕ್ಸ್ ಆಗಿದೆ.
3-4 ವರ್ಷಗಳ ಡೇಟಿಂಗ್ ನಂತರ ಇತ್ತೀಚೆಗೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು....
ಹೈದರಾಬಾದ್: ಬಹುಭಾಷಾ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಸ್ವತಃ ಖುಷ್ಬೂ ಸುಂದರ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಖುಷ್ಬು...
ಬೆಂಗಳೂರು: ನಂದಿನಿ ಹಾಲಿಗೆ ನಮ್ಮ ಕನ್ನಡಿಗರ ಮನಸಿನಲ್ಲಿ ಬೇರೆಯದೇ ಸ್ಥಾನವಿದೆ. ಕೆಎಂಎಫ್ ಸಂಸ್ಥೆ ನಮ್ಮ ರಾಜ್ಯದ ಹೆಮ್ಮೆಯ ಸಂಸ್ಥೆಯಾಗಿದ್ದು, ನಾವೆಲ್ಲರೂ ಕೆಎಂಎಫ್ ಪರ ನಿಲ್ಲಬೇಕಿದೆ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ. ನಂದಿನಿ-ಅಮುಲ್...
ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ಇಳಿಯುವುದಾಗಿ ಘೋಷಿಸುತ್ತಿದ್ದಂತೆ ಕನ್ನಡದ ಇತರ ನಟರಿಗೂ ರಾಜಕೀಯ ಪಕ್ಷಗಳಿಂದ ಆಫರ್ ಗಳು ಹೋಗ ತೊಡಗಿವೆ. ಮೂಲಗಳ ಪ್ರಕಾರ ಯಶ್ ಮನೆ ಬಾಗಿಲಿಗೂ ಬಿಜೆಪಿ ನಾಯಕರು ಹೋಗಿದ್ದು, ಪ್ರಚಾರಕ್ಕೆ...
ಪಠಾಣ್ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿರುವ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ವಿಶ್ವದ ನಂ.1 ಪ್ರಭಾವಿ ಎನಿಸಿಕೊಂಡಿದ್ದಾರೆ. Time ಮ್ಯಾಗಝಿನ್ ನ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್...
ಬೆಂಗಳೂರು: ಬಿಜೆಪಿ ಸೇರುವುದಿಲ್ಲ ಆದರೆ ಸಿಎಂ ಬಸವರಾಜ್ ಬೊಮ್ಮಾಯಿಯವರನ್ನು ಮಾತ್ರ ಬೆಂಬಲಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಚಿತ್ರನಟ ಸುದೀಪ್ ಏ. 14 ರಿಂದ ಬಿಜೆಪಿ ಪ್ರಚಾರ ಕೈಗೊಳ್ಳಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುತ್ತಿರುವ...
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿರಂತರವಾಗಿ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದು , ಮುಂಬೈ ಪೊಲೀಸರು ಈಗಾಗಲೇ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಈ ನಡುವೆ ಸಲ್ಮಾನ್ ಖಾನ್ ತನ್ನ ಭದ್ರತೆಗಾಗಿ ಹೈ ಎಂಡ್ ಬುಲೆಟ್ ಪ್ರೂಫ್...
ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಕ್ಕೆ ಆಘಾತ ಹಾಗೂ ನೋವು ವ್ಯಕ್ತಪಡಿಸಿದ್ದ ಪ್ರಕಾಶ್ ರಾಜ್ ಅವರು ಸುದೀಪ್ ಬಳಿ ಜನರ ಪ್ರಶ್ನೆಗಳಿಗೆ, ಟೀಕೆಗಳಿಗೆ ತಯಾರಾಗಿರಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
“ಸುದೀಪ್.. ಒಬ್ಬ...
ಚಿತ್ರೋದ್ಯಮದ ಅನೇಕರಿಗೆ ವರದಾನವಾಗಿರುವ ಓಟಿಟಿ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಗರಂ ಆಗಿದ್ದಾರೆ. ಈ ವೇದಿಕೆಯಲ್ಲಿ ಬರುವ ಸಿನಿಮಾ, ಸಾಕ್ಷ್ಯಚಿತ್ರ, ವೆಬ್ ಸಿರೀಸ್ ಗಳಿಗೆ ಸೆನ್ಸಾರ್ ಮಾಡಿಸಬೇಕು ಎಂದು ಮೊದಲ...
ಬೆಂಗಳೂರು: ಬಣ್ಣದ ಗೆಜ್ಜೆ ಸಿನಿಮಾದ ಹಾಡಿನ ಸಾಲನ್ನು ನನ್ನ ಅನುಮತಿ ಇಲ್ಲದೆ ಬಳಸಿ ನಟಿ ರಮ್ಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂಬ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆಕ್ಷೇಪಣೆಗಳನ್ನು ಸಿಟಿ ಸಿವಿಲ್ ಕೋರ್ಟ್...
ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡುವುದಕ್ಕೆ ನಟ ಪ್ರಕಾಶ್ ರಾಜ್ ಆಘಾತ ವ್ಯಕ್ತಪಡಿಸಿದ್ದಾರೆ.
ಸುದೀಪ್ ಹೇಳಿಕೆಗೆ ಆಘಾತ ವ್ಯಕ್ತಪಡಿಸಿರುವ ಪ್ರಕಾಶ್ ರಾಜ್, ಇದರಿಂದ ನನಗೆ ನೋವಾಗಿದೆ ಎಂದು ಹೇಳಿದ್ದಾರೆ.
ಸುದೀಪ್ ಬಿಜೆಪಿಗೆ ಸೇರಲಿದ್ದಾರೆ...
ನಟ ದಿ. ಅಂಬರೀಶ್ ಮತ್ತು ಸಂಸದೆ ಸುಮಲತಾ ಪುತ್ರ ಅಭಿಷೇಕ್ ವಿವಾಹಕ್ಕೆ ದಿನಾಂಕ ನಿಷ್ಕರ್ಷೆಗೊಂಡಿದೆ. ಸ್ವತಃ ಸುಮಲತಾ ಹಾಗೂ ಅಭಿಷೇಕ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ್ದಾರೆ. ಅಭಿಷೇಕ್ ಪ್ರಧಾನಿಯವರೊಡನೆ ಇರುವ...
ಬೆಂಗಳೂರು: ನಾನು ಬಿಜೆಪಿ ಪರ ಅಲ್ಲ ಬೊಮ್ಮಾಯಿ ಮಾಮ ಪರ ಪ್ರಚಾರ ಮಾಡ್ತೀನಿ ಅಂತ ಕಿಚ್ಚ ಸುದೀಪ್ ಹೇಳಿದಾಗಿನಿಂದ ನಟ ಸುದೀಪ್ ಮೇಲೆ ಟೀಕೆಗಳ ಸುರಿಮಳೆಯೇ ಸುರಿಯುತ್ತಿದೆ.
ನಾನು ಸಿಎಂ ಬಸವರಾಜ್ ಬೊಮ್ಮಾಯಿಗೆ ಬೆಂಬಲ...
ನಟ ಸುದೀಪ್ ಅವರು ಬಿಜೆಪಿ ಪರ ಪ್ರಚಾರಕ್ಕೆ ಇಳಿಯುತ್ತಿರುವುದನ್ನು ಅವರ ಅಭಿಮಾನಿಗಳೇ ವಿರೋಧಿಸುತ್ತಿದ್ದಾರೆ. ಟ್ವಿಟರಿನಲ್ಲಿ ಅಭಿಯಾನ ಮಾಡುತ್ತಿರುವ ಕಿಚ್ಚನ ಅಭಿಮಾನಿಗಳು ಸುದೀಪ್ ರಾಜಕಾರಣಕ್ಕೆ ಬರಬಾರದು ಎಂದು ಆಗ್ರಹಿಸುತ್ತಿದ್ದಾರೆ.
ಸಿಎಂ ಬೊಮ್ಮಾಯಿ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದ್ದು,...
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇಂದು 27ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಕ್ಷಿತ್ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋಸ್ ಕಡೆಯಿಂದ ರಶ್ಮಿಕಾ...
ಬೆಂಗಳೂರು: ಬಾಲಿವುಡ್ ನಟಿ ಕೃತಿ ಸನೋನ್, ಆದಿಪುರುಷ್ ಸಿನಿಮಾದ ಸಹನಟ ಪ್ರಭಾಸ್ ಮೇಲೆ ಎಫ್‌ಐಆರ್ ದಾಖಲಾಗಿದೆ.
'ಆದಿಪುರುಷ' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಸಂಬಂಧ ಪ್ರಭಾಸ್, ಕೃತಿ ಸನೋನ್ ಹಾಗೂ ನಿರ್ಮಾಪಕ, ನಿರ್ದೇಶಕ...
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಬಿಸಿ ಹೆಚ್ಚಾಗಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಸಿನಿಮಾ ಸ್ಟಾರ್ ಗಳತ್ತ ವಾಲಿದ್ದಾರೆ. ಬಿಜೆಪಿ ಕೂಡ ಈ ಕಸರತ್ತು ನಡೆಸಿದ್ದು, ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ...
ಬೆಂಗಳೂರು: ಕನ್ನಡದಲ್ಲಿ ಮನರಂಜನೆ ಎಂದಾಕ್ಷಣ ಕಲರ್ಸ್ ಕನ್ನಡ ಚಾನೆಲ್ ಮುಂಚೂಣಿಯಲ್ಲಿರುತ್ತದೆ. ವಾರದ ದಿನಗಳಲ್ಲಿ ಧಾರಾವಾಹಿ ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಮನರಂಜನೆ ನೀಡುತ್ತಿದೆ. ಚಾನೆಲ್ ಇಷ್ಟು ಹೆಸರು ಗಳಿಸಲು ಕಾರಣ ಚಾನೆಲ್...
ಪೆಂಟಗನ್ ಚಿತ್ರದ ನಟಿ ತನಿಷಾ ಕುಪ್ಪಂಡ ಅವರ ಬಳಿ ಯೂಟ್ಯೂಬರ್ ಒಬ್ಬ ಅನಗತ್ಯ ಪ್ರಶ್ನೆಗಳನ್ನು ಕೇಳಿ ವಿವಾದ ಸೃಷ್ಟಿಸಿಕೊಂಡಿದ್ದಾನೆ. 'ಪೆಂಟಗನ್' ಚಿತ್ರದಲ್ಲಿ ನಟಿ ತನಿಷಾ ಬೋಲ್ಡ್ ಆಗಿ ನಟಿಸಿದ್ದು, ಚಿತ್ರರಸಿಕರ ಗಮನ ಸೆಳೆದಿದ್ದಾರೆ.
ಇದೇ...
ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕೊಡಗಿನ ಕುವರಿ. ಇವರು ಗೀತಾ ಗೋವಿಂದ, ಡಿಯರ್ ಕಾಮ್ರೆಡ್ ನಟ ವಿಜಯ ದೇವರಕೊಂಡ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ...
ಬೆಂಗಳೂರು: ಚುನಾವಣೆ ಬಂತೆಂದರೆ ರಾಜಕೀಯ ಮುಖಂಡರು, ನಟ, ನಟಿಯರು ತಾವು ಇಷ್ಟಪಟ್ಟ ಪಕ್ಷಕ್ಕೆ ಸೇರಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವುದು ಮಾಮೂಲು. ಅದರಲ್ಲಿ ಸ್ಯಾಂಡಲ್ ವುಡ್‌ನಲ್ಲಿ ನಟಿಯರಾದ, ಸುಮಲತಾ, ಉಮಾಶ್ರೀ, ಜಯಮಾಲಾ, ತಾರಾ, ರಮ್ಯಾ,...
ಸೆಲೆಬ್ರಿಟಿಗಳಿಗೆ ಜನರ ತೆರಿಗೆ ದುಡ್ಡಲ್ಲಿ ಏನಕ್ಕೆ ಪ್ರತಿಮೆ ನಿರ್ಮಿಸಿ ಕೊಡ್ಬೇಕು ಎಂದು ಪ್ರಶ್ನಿಸುವ ಮೂಲಕ ಮತ್ತೆ ಸುದ್ದಿಯಲ್ಲಿರುವ ನಟ ಚೇತನ್ ವಿರುದ್ಧ ಈ ಬಾರಿ ಕರ್ನಾಟಕ ಫಿಲ್ಮ್ ಛೇಂಬರ್ ಗರಂ ಆಗಿದೆ.‘ರೇಸ್ ಕೋರ್ಸ್...
ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆಯಾಗಿದೆ.ಚುನಾವಣಾ ಆಯೋಗ ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ಮತದಾರರನ್ನು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಸ್ಯಾಂಡಲ್ ವುಡ್ ಸ್ಟಾರ್ಸ್ ಮೊರೆ ಹೋಗಿದೆ.
ವಿಶ್ವ ಮಟ್ಟದಲ್ಲಿ...
ಬೆಂಗಳೂರು: ಸಿನಿ ಜಗತ್ತಿನ ಅದ್ದೂರಿ ಹಬ್ಬ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಇಂದು ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆಯಿತು. ಈ ವೇಳೆ ಅತ್ಯುತ್ತಮ...
ನವದೆಹಲಿ: ಡಾಕ್ಯುಮೆಂಟರಿ ವಿಭಾಗದಲ್ಲಿ ಆಸ್ಕರ್ ಗೆದ್ದ `ದಿ ಎಲಿಫೆಂಟ್ ವಿಸ್ಪರರ್ಸ್' ತಂಡದ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.
ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್, ನಿರ್ಮಾಪಕಿ ಗುನೀತ್ ಮೊಂಗಾ ಪ್ರಧಾನಿ ಮೋದಿಯವರನ್ನು...
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾ ಶೀಘ್ರದಲ್ಲೇ ಬರಲಿದೆ ಎಂದು ವರದಿಯಾಗಿದೆ. ಚಿತ್ರಕ್ಕೆ “ಲೀಡರ್ ರಾಮಯ್ಯ”ಎಂದು ಶೀರ್ಷಿಕೆ ಇಟ್ಟಿದ್ದು, 50 ಕೋಟಿ ಬಜೆಟ್ ನಲ್ಲಿ ಸಿನೆಮಾ ಮೂಡಿ ಬರಲಿದೆ ಎನ್ನಲಾಗಿದೆ.
ಈಗಾಗಲೇ ಚಿತ್ರದ...
ಮುಂಬಯಿ: ನಟಿ ಪ್ರಿಯಾಂಕಾ ಛೋಪ್ರಾರನ್ನು ಕರಣ್ ಜೋಹರ್ ಮೂಲೆಗುಂಪು ಮಾಡಿದಕ್ಕೆ ಆಕೆ ಭಾರತ ಬಿಟ್ಟು ಅಮೇರಿಕಾದಲ್ಲಿ ನೆಲೆ ಕಂಡು ಕೊಳ್ಳಬೇಕಾಯಿತು ಎಂದು ಕಂಗನಾ ರಾಣಾವತ್ ಹೇಳಿದ್ದಾರೆ.
ಪ್ರಿಯಾಂಕ ಚೋಪ್ರಾ ಅವರು ಬಾಲಿವುಡ್ ತೊರೆಯಬೇಕಾದ ಕಾರಣಗಳನ್ನು...
ಫ್ಯಾಶನ್ ಶೋ ಒಂದರಲ್ಲಿ ಲಕ್ಷ್ಮಿ ಚಿತ್ರವಿರುವ ಆಭರಣ ಹಾಕಿ ರ್ಯಾಂಪ್ ವಾಕ್ ಮಾಡಿದಕ್ಕೆ ನಟಿ ತಾಪ್ಸಿ ಪನ್ನುಗೆ ಸಂಕಷ್ಟ ಎದುರಾಗಿದೆ.
ಹಿಂದೂ ದೇವಿಗೆ ನಟಿ ಅವಮಾನಿಸಿದ್ದಾರೆ ಎಂದು ನಟಿಯ ವಿರುದ್ಧ ಮಧ್ಯಪ್ರದೇಶದ ಬಿಜೆಪಿ ಶಾಸಕಿ...
ಮುಂಬಯಿ: ಬಾಲಿವುಡ್ ಬಾದ್‌ಶಾ , ಕಿಂಗ್ ಖಾನ್ ಶಾರುಖ್ ಹೊಸ ಕಾರ್ ಖರೀದಿಸಿದ್ದಾರೆ. ನೆನ್ನೆ ರಾತ್ರಿ ತಾವೇ ಸ್ವತಃ ಮುಂಬಯಿ ನಗರದ ರಸ್ತೆಗಳಲ್ಲಿ ಕಾರ್ ಡ್ರೈವ್ ಮಾಡಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ...
ಕೊಚ್ಚಿ: ಜನಪ್ರಿಯ ಮಲಯಾಳಂ ನಟ ಮತ್ತು ಲೋಕಸಭೆಯ ಮಾಜಿ ಸಂಸದ, ಇನ್ನೋಸೆಂಟ್ (75) ಭಾನುವಾರ ನಿಧನರಾಗಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ನಟ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಅಲ್ಲದೇ ಉಸಿರಾಟದ ಸಮಸ್ಯೆ...
ಬೆಂಗಳೂರು: ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಕನ್ನಡ ಬರವಣಿಗೆ ಅಭ್ಯಾಸ ಪ್ರಾರಂಭಿಸಿದ್ದಾರೆ. ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ ಕನ್ನಡ ಬರೆಯಲು ಅಭ್ಯಾಸ ಮಾಡುತ್ತಿದ್ದು ಮುದ್ದಾದ ಕೈಬರಹದಲ್ಲಿ ಪತ್ರ ಬರೆದಿದ್ದಾರೆ
ಮೂಲತಃ ಉತ್ತರಪ್ರದೇಶದವರಾದ ಪೂಜಾ...
ಅಕಾಲಿಕವಾಗಿ ಮೃತಪಟ್ಟ ಸೆಲೆಬ್ರಿಟಿಗಳ ಪಟ್ಟಿಗೆ ಮತ್ತೊಬ್ಬ ನಟಿ ಹೆಸರು ಸೇರ್ಪಡೆಯಾಗಿದೆ. ಭೋಜಪುರಿ ಚಿತ್ರರಂಗದ ನಟಿ ಆಕಾಂಕ್ಷಾ ದುಬೆಯ ಮೃತದೇಹ ವಾರಾಣಸಿಯ ಹೋಟೆಲ್ ಒಂದರಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನೇಣುಬಿಗಿದ ಸ್ಥಿತಿಯಲ್ಲಿ ಆಕಾಂಕ್ಷಾ ಮೃತದೇಹ ಪತ್ತೆಯಾಗಿದ್ದು,...
ಕುಖ್ಯಾತ ದಂತಚೋರ ವೀರಪ್ಪನ್ ಎರಡನೇ ಪುತ್ರಿ ವಿಜಯಲಕ್ಷಿ ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದ್ದು ಹಳೆಯ ಸುದ್ದಿ. ಈಗ ಆ ಸಿನಿಮಾದ ಗೀತೆಗಳು ಬಿಡುಗಡೆಯಾಗಿದ್ದು, ಮಾವೀರನ್ ಪಿಳ್ಳೆ ಎಂಬುದು ಸಿನಿಮಾ ಶೀರ್ಷಿಕೆ. ಮದ್ಯಪಾನದಿಂದುಂಟಾಗುವ ಸಮಸ್ಯೆಗಳ ಬಗ್ಗೆ...
ಬೆಂಗಳೂರು: ಪುನೀತ್ ರಾಜ್‌ಕುಮಾರ್ ಉತ್ತಮ ನಟನಷ್ಟೇ ಅಲ್ಲ ಸಮಾಜ ಸೇವೆಯನ್ನು ಸದ್ದಿಲ್ಲದೇ ಮಾಡುತ್ತಿದ್ದ ಅಪರೂಪದ ವ್ಯಕ್ತಿ. ಇಂದು ನಮ್ಮೆಲ್ಲರ ನಲ್ಮೆಯ ಅಪ್ಪು ನಮ್ಮೊಂದಿಗಿಲ್ಲ. ಆದರೆ ಅವರ ಹೆಸರಿನಲ್ಲಿ ಜನಸೇವೆ ಮುಂದುವರೆದಿದೆ.
ಈ ಹಿಂದೆ `ಪುನೀತ...
ಬೆಂಗಳೂರಿನ ಪ್ರಖ್ಯಾತ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಇಂದಿನಿಂದ ಪ್ರಾರಂಭವಾಗಲಿದೆ. ಮಾ. 30 ರವರೆಗೆ ಫಿಲಂ ಫೆಸ್ಟ್ ನಡೆಯಲಿದ್ದು ದೇಶವಿದೇಶಗಳ ಸುಪ್ರಸಿದ್ಧ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸಿನಿಮಾ ಅಭಿಮಾನಿಗಳ ಜೊತೆ ನಿರ್ದೇಶಕರು, ನಟರು, ತಂತ್ರಜ್ಞರು ಈ...
ಬೆಂಗಳೂರು: ಮೊನ್ನೆಯಷ್ಟೇ ನಟಿ ಹರಿಪ್ರಿಯಾ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಗೊಂದಲ ಹುಟ್ಟಿಸುವ ಪೋಸ್ಟ್ ಒಂದನ್ನು ಶೇರ್ ಮಾಡಿದ್ರು.. ತಮ್ಮ ಜೀವನದಲ್ಲಿ ಹೊಸ ಆಗಮನವಾಗ್ತಿದೆ ಎಂದು ಕುತೂಹಲ ಹುಟ್ಟಿಸುವ ಪೋಸ್ಟ್ ಹಾಕಿದ್ರು. ನವದಂಪತಿ...
ಬಿಜೆಪಿಗರ ಉರಿಗೌಡ, ನಂಜೇಗೌಡ ಪ್ರಚಾರಕ್ಕೆ ಬಹುಭಾಷಾ ನಟ ಕಿಶೋರ್ ಪ್ರತಿಕ್ರಿಯಿಸಿದ್ದು, ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ? ಎಂದು ಪ್ರಶ್ನಿಸಿದ್ದಾರೆ.
ಯಾವುದೋ ಕಾಲದ ರಾಜರ ಹೆಸರಲ್ಲಿ ಇಂದಿನ ರಾಜಕೀಯ. ಇದು ಇಂದಿನ ಪ್ರಜಾಪ್ರಭುತ್ವ. ನಂಜೇಗೌಡ ಉರಿಗೌಡರ...
ಹೊಸ ಸಂವತ್ಸರ, ಹೊಸ ಹುರುಪು, ಎಲ್ಲೆಡೆ ನಾವೀನ್ಯತೆ. ಹೊಸ ಮಾಸ ತರಲಿ ಎಲ್ಲರಲ್ಲೂ ನವೋಲ್ಲಾಸ. ನವಚೈತನ್ಯದೊಂದಿಗೆ ಈ ವರುಷ ಸಾಗಲಿ. ಬೇವು - ಬೆಲ್ಲ ಸವಿದು, ಪ್ರೀತಿ - ಪ್ರೇಮ ಹಂಚೋಣ, ಮನದ...
ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ನಿವಾಸದಲ್ಲಿ ಕಳ್ಳತನವಾಗಿದೆ. ತಮ್ಮ ನಿವಾಸದಲ್ಲಿದ್ದ ವಜ್ರ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿ ಚೆನ್ನೈನ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ದೂರು ದಾಖಲಿಸಿದ್ದಾರೆ.
ಐಶ್ವರ್ಯಾ ಅವರು ಸಲ್ಲಿಸಿದ...
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ. ಈ ಬಾರಿ ಇ-ಮೇಲ್ ಮಾಡಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸಲ್ಮಾನ್...
ಒಕ್ಕಲಿಗ ಸಮುದಾಯದಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ʼಉರಿಗೌಡ-ನಂಜೇಗೌಡʼ ಸಿನೆಮಾ ನಿರ್ಮಾಣಕ್ಕೆ ಬ್ರೇಕ್ ಬಿದ್ದಿದೆ. ಚಿತ್ರ ನಿರ್ಮಿಸುವುದಾಗಿ ಘೋಷಿಸಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದ ಸಚಿವ ಮುನಿರತ್ನ ಸದ್ಯ ಯೂ-ಟರ್ನ್ ಹೊಡೆದಿದ್ತೆದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ...
ಚಂದನವನದ ಚಿಟ್ಟೆ ವಸಿಷ್ಠ ಸಿಂಹ ಜೀವನದಲ್ಲಿ ಚಿಟ್ಟೆಯ ಎಂಟ್ರಿ ಆಗ್ತಿದೆಯಂತೆ ಎಂದು ಸಿಂಹಪ್ರಿಯಾ ಪ್ರೇಮದ ಕಥೆಯನ್ನು ಫ್ಯಾನ್ಸ್ ಮಾತಾಡಲು ಶುರು ಮಾಡುವಷ್ಟರಲ್ಲೇ ಈ ಜೋಡಿ ಮದುವೆ ಡೇಟ್ ಅನೌನ್ಸ್ ಮಾಡಿತ್ತು
ಇದೀಗ ಹರಿಪ್ರಿಯಾ ಸೋಶಿಯಲ್...
ನಮ್ಮೊಡನಿದ್ದ ತಾರೆ ಅಪ್ಪು ಇಂದು ನಮ್ಮೊಂದಿಗಿಲ್ಲ. ಆದ್ರೆ ಪುನೀತ್ ರಾಜ್‌ಕುಮಾರ್ ಹೆಸರು ಶಾಶ್ವತವಾಗಿ ಆಗಸದಲ್ಲಿ ಮಿಂಚಲಿದೆ. ನಮ್ಮ ನಡುವೆ ತನ್ನ ನಿಷ್ಕಲ್ಮಷ ನಗುವಿನಿಂದಲೇ ಮಿಂಚಿದ್ದ ತಾರೆಯೊಂದು , ಇನ್ನು ಮುಂದೆ ಆಕಾಶದಲ್ಲಿ ಹೊಳೆಯಲಿದೆ....
ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಉರಿಗೌಡ-ನಂಜೇಗೌಡ ವಿವಾದ ಸದ್ಯ ಸಿನೆಮಾ ಹಂತ ತಲುಪಿದ್ದು, ಮುನಿರತ್ನ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಉರಿ-ನಂಜೇಗೌಡರ ಸಿನೆಮಾ ನಿರ್ಮಾಣದ ಬಗ್ಗೆ ಒಕ್ಕಲಿಗ ನಾಯಕರ ಹಾಗೂ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು,...