ಬೆಂಗಳೂರು: ಕಾಂಗ್ರೆಸ್ ಮತ್ತೆ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕಡೆಗೂ ಬೆಂಗಳೂರಿನ ಪುಕೇಶಿನಗರ ಕ್ಷೇತ್ರಕ್ಕೆ ಎ.ಸಿ ಶ್ರೀನಿವಾಸ್ ಕಣಕ್ಕಿಳಿಯಲಿದ್ದು,ಕೆ.ಆರ್ ಪುರ ಕ್ಷೇತ್ರದಿಂದ ಡಿ.ಕೆ ಮೋಹನ್, ಮುಳಬಾಗಿಲು ಕ್ಷೇತ್ರದಿಂದ ಮುದ್ದುಗಂಗಾಧರ ಹಾಗೂ ಶಿಗ್ಗಾಂವಿ ಕ್ಷೇತ್ರದಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಕಣಕ್ಕಿಳಿಯಲಿದ್ದಾರೆ