Monday, October 13, 2025
Homeಚುನಾವಣೆ 2023ಡಿ.ಕೆ ಶಿವಕುಮಾರ್ ನಾಮಪತ್ರ ಸಲ್ಲಿಕೆ

ಡಿ.ಕೆ ಶಿವಕುಮಾರ್ ನಾಮಪತ್ರ ಸಲ್ಲಿಕೆ

ಕನಕಪುರ: ಸತತ 7 ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್ 8ನೇ ಬಾರಿಗೆ ಇಂದು ಕನಕಪುರದಿಂದ ಉಮೇದುವಾರಿಕೆ ಸಲ್ಲಿಸಿದ್ರು. ಸಹಸ್ರಾರು ಅಭಿಮಾನಿಗಳೊಂದಿಗೆ ಬೆಳಿಗ್ಗೆಯಿಂದ ಮೆರವಣಿಗೆ ನಡೆಸಿ, ಜನರ ಆಶೀರ್ವಾದ ಪಡೆದ ಶಿವಕುಮಾರ್‌ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಪತ್ನಿ ಉಷಾ ಅವರ ಜೊತೆಗಿದ್ದರು

ಹೆಚ್ಚಿನ ಸುದ್ದಿ