Saturday, October 11, 2025
Homeಟಾಪ್ ನ್ಯೂಸ್ಶಾಮನೂರು ಶಿವಶಂಕರಪ್ಪ ವಿರುದ್ಧ ಎಫ್ಐಆರ್

ಶಾಮನೂರು ಶಿವಶಂಕರಪ್ಪ ವಿರುದ್ಧ ಎಫ್ಐಆರ್

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಹಾಗೂ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಾವಣಗೆರೆಯ ಭಗತ್ ಸಿಂಗ್ ನಗರದಲ್ಲಿ ಅವರದೇ ಭಾವಚಿತ್ರವಿರೋ ಗಿಫ್ಟ್ ಹಂಚಿದ್ದಕ್ಕೆ ಪ್ರಕರಣ ದಾಖಲಾಗಿದೆ.

ಅಪ್ಪ-ಮಗನ ಕ್ಷೇತ್ರ ದಾವಣಗೆರೆ ದಕ್ಷಿಣ ಮತ್ತು ದಾವಣಗೆರೆ ಉತ್ತರದಲ್ಲಿ ಅಕ್ರಮವಾಗಿ ಗಿಫ್ಟ್ ಹಂಚಿದ ಹಿನ್ನೆಲೆ ಕೇಸ್ ದಾಖಲಾಗಿದ್ದು ಶ್ಯಾಮನೂರು ಶಿವಶಂಕರಪ್ಪ A1 ಆರೋಪಿಯಾಗಿದ್ದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ A2 ಆರೋಪಿಯಾಗಿದ್ದಾರೆ

ಪರಿಶೀಲನೆ ವೇಳೆ 71,9820 ರೂಪಾಯಿ ಮೌಲ್ಯದ 180 ಕುಕ್ಕರ್ ಬಾಕ್ಸ್ ವಶಕ್ಕೆ ಪಡೆಯಲಾಗಿದ್ದು, ದಾವಣಗೆರೆ ಕೆಟಿಜೆ ನಗರದಲ್ಲಿ ಪ್ರಕರಣ ದಾಖಲು

ಹೆಚ್ಚಿನ ಸುದ್ದಿ