Monday, March 2, 2026
Homeಟಾಪ್ ನ್ಯೂಸ್ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಚಿರತೆ:ಆತಂಕದಲ್ಲಿ ಗದಗ ಜನ

ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಚಿರತೆ:ಆತಂಕದಲ್ಲಿ ಗದಗ ಜನ

ಗದಗ ಹೊರವಲಯದ ಬಿಂಕದಕಟ್ಟಿ ಬ್ರಿಡ್ಜ್‌ ಬಳಿ ನಡು ರಸ್ತೆಯಲ್ಲೇ ಚಿರತೆ ಪ್ರತ್ಯಕ್ಷವಾಗಿದೆ. ರಸ್ತೆಯಲ್ಲಿ ಕುಳಿತ ಚಿರತೆ ಕಂಡು ಭಯ ಭೀತರಾಗಿದ್ದಾರೆ.

ರಸ್ತೆಯಲ್ಲಿ ಕೂತಿದ್ದ ಚಿರತೆ ಕಂಡ ವಾಹನ ಸವಾರರು, ಕಾರಿನಲ್ಲಿ ಕುಳಿತು ಚಿರತೆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಗದಗ ಜಿಲ್ಲೆಯ ಕಪ್ಪತ್ತಗುಡ್ಡದಿಂದ ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ‌. ಗದಗ ಅರಣ್ಯ ಇಲಾಖೆ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿ