Monday, July 7, 2025
Homeಟಾಪ್ ನ್ಯೂಸ್ಭಾರತದ ಮೊತ್ತಮೊದಲ ಆಪಲ್ ಶೋರೂಂ ಉದ್ಘಾಟನೆ

ಭಾರತದ ಮೊತ್ತಮೊದಲ ಆಪಲ್ ಶೋರೂಂ ಉದ್ಘಾಟನೆ

ಮುಂಬೈ: ಜಗತ್ತಿನ ಬೃಹತ್ ಟೆಕ್ ಸಂಸ್ಥೆ ಆಪಲ್ ನ ಭಾರತದ ಪ್ರಪ್ರಥಮ ಶೋರೂಂ ಮುಂಬೈಯ ಬಾಂದ್ರಾದಲ್ಲಿ ಇಂದು ಉದ್ಘಾಟನೆಗೊಂಡಿದೆ.

ಸುಮಾರು 28 ಸಾವಿರ ಚದರ ಮೀಟರ್ ವಿಸ್ತೀರ್ಣದ ಈ ಶೋರೂಂ ಅನ್ನಹ ಆಪಲ್ ಸಿಇಒ ಟಿಮ್ ಕುಕ್ ಉದ್ಘಾಟಿಸಿದರು. ಗುರುವಾರ ದಿಲ್ಲಿಯಲ್ಲಿ ಭಾರತದ ಎರಡನೆ ಆಪಲ್ ಶೋರೂಂ ಉದ್ಘಾಟನೆಗೊಳ್ಳಲಿದೆ.

ಶೋರೂಂ‌ ಉದ್ಘಾಟನೆ ಸಂದರ್ಭ ಆಪಲ್, ಐಫೋನ್ ಅಭಿಮಾನಿಗಳು ನೆರೆದಿದ್ದು, ಮುಂಬೈನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಗುಜರಾತ್, ರಾಜಸ್ಥಾನದಿಂದಲೂ ಜನರು ಬಂದಿದ್ದರು ಎನ್ನಲಾಗಿದೆ.

ಹೆಚ್ಚಿನ ಸುದ್ದಿ