Monday, October 13, 2025
Homeಜಿಲ್ಲಾ ಸುದ್ದಿಗಳುಪುತ್ರಿ ಜೊತೆ ಈಸ್ಟರ್ ಆಚರಿಸಿದ ಪ್ರಿಯಾಂಕಾ ಚೋಪ್ರಾ

ಪುತ್ರಿ ಜೊತೆ ಈಸ್ಟರ್ ಆಚರಿಸಿದ ಪ್ರಿಯಾಂಕಾ ಚೋಪ್ರಾ

ಲಂಡನ್: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಮಗಳ ಜೊತೆ ಈಸ್ಟರ್ ಸೆಲೆಬ್ರೇಟ್ ಮಾಡಿದ್ದಾರೆ. ಮಗಳು ಮಾಲ್ತಿ ಮೇರಿ ಜೊತೆ ಈಸ್ಟರ್ ಹಬ್ಬ ಆಚರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನ ‘ಸಿಟಾಡೆಲ್’ ಸೀರಿಸ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಟಾಪ್ ನಟಿಯಾಗಿ ಮೆರೆದ ನಟಿ ಸದ್ಯ ಹಾಲಿವುಡ್ ಅಂಗಳದಲ್ಲಿ ಮಿಂಚಲು ತಯಾರಿ ಮಾಡ್ತಿದ್ದಾರೆ. ಸಿನಿಮಾ ಕೆಲಸಗಳ ಜೊತೆ ಮಗಳು ಮಾಲ್ತಿ ಮೇರಿ ಆರೈಕೆಯಲ್ಲಿ ತೊಡಗಿರುವ ನಟಿ ಇತ್ತೀಚೆನೆ ಗಂಡ ನಿಕ್ ಜೊನಾಸ್ ಜೊತೆ ಭಾರತಕ್ಕೆ ಬಂದಿದ್ರು.

ಮಗಳ ಜೊತೆ ಲಂಡನ್‌ನಲ್ಲಿ ಭಾನುವಾರ (ಏ.9) ಈಸ್ಟರ್ ಸೆಲೆಬ್ರೆಟ್ ಮಾಡಿ ಆ ಸಂಭ್ದ್ದಾರಮವನ್ರೆನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಡಿದ್ದಾರೆ

ಹೆಚ್ಚಿನ ಸುದ್ದಿ