ಹೈದರಾಬಾದ್ ನ ಉಪ್ಪಲ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಐಪಿಎಲ್ ಪಂದ್ಯ ನಡೆಯುತ್ತಿದೆ.ಪಂದ್ಯದ ನಡುವೆ ಮದ್ಯದ ಅಮಲಿನಲ್ಲಿ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಅಪಾರ...
ಬೆಂಗಳೂರು: ನೆನ್ನೆ (ಏಪ್ರಿಲ್ 17) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಧನುಷ್ ಐಪಿಲ್ ಪಂದ್ಯ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಐಪಿಎಲ್ ಟೂರ್ನಿಯ 24ನೇ ಪಂದ್ಯದಲ್ಲಿ ಬೆಂಗಳೂರು ಹಾಗೂ ಚೆನ್ನೈ...
ಎರಡು ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿರುವ ಭಾರತದ ವೇಟ್‌ಲಿಫ್ಟರ್ ಸಂಜಿತಾ ಚಾನು ಅವರು ನಿಷೇಧಿತ ಡ್ರಗ್ ಸೇವನೆ ಮಾಡಿರುವುದು ಧೃಡಪಟ್ಟಿದ್ದು, ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ(ನಾಡಾ) ಶಿಸ್ತು ಸಮಿತಿಯು ಅವರಿಗೆ...
ಅಹಮದಾಬಾದ್: ಭಾರತೀಯ ಕ್ರಿಕೆಟ್ ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಎಂದರೆ ಎಲ್ಲರಿಗೂ ತುಸು ಅಭಿಮಾನ ಹೆಚ್ಚು. ಅವರ ಆಟದ ವೈಖರಿ, ನಾಯಕತ್ವದ ಗುಣ, ತಂಡವನ್ನು ಮುನ್ನಡೆಸುವ ರೀತಿ ಹೀಗೆ ನಾನಾ...
ಅಹಮದಾಬಾದ್: ಐಪಿಎಲ್ 16ನೇ ಆವೃತ್ತಿಗೆ ಅದ್ಧೂರಿ ಚಾಲನೆ ದೊರೆತಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್, ನಟಿಯರಾದ ತಮನ್ನಾ ಭಾಟಿಯಾ ಹಾಗೂ ರಶ್ಮಿಕಾ...
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮುಂದಿನ 5 ವರ್ಷದ ಡಿಜಿಟಲ್ ಪ್ರಸಾರದ (ಆನ್‌ಲೈನ್ ಸ್ಟ್ರೀಮಿಂಗ್) ಹಕ್ಕನ್ನು ಪಡೆದುಕೊಂಡಿರುವ ಜಿಯೋ ಸಿನಿಮಾ, ಈ ಬಾರಿಯ ಟೂರ್ನಿಗಾಗಿ ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿ, ತಮಿಳು,...
ನವದೆಹಲಿ: ಕ್ರಿಕೆಟ್ ಅಭಿಮಾಣಿಗಳ ಪಾಲಿಗೆ ಹಬ್ಬವಾಗಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 16ನೆ ಆವೃತ್ತಿ ಮಾರ್ಚ್ 31ರಂದು ಆರಂಭವಾಗಲಿದ್ದು, ಈ ಬಾರಿಯ ಹಣಾಹಣಿ ಭಾರೀ ಕುತೂಹಲ ಮೂಡಿಸಿದೆ.
ಕೊರೋನಾ ಕಾರಣದಿಂದ 3 ಸೀಸನ್ ವಿದೇಶದಲ್ಲಿ...
ನವದೆಹಲಿ: ಭಾರತದ ನಿಖಾತ್ ಝರೀನ್ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. 52 ಕೆ.ಜಿ ವಿಭಾಗದ ಸ್ಪರ್ಧಿಯಾಗಿದ್ದ ನಿಖಾತ್, ವಿಯೆಟ್ನಾಂನ ಗ್ಯೂಯೆನ್ ಥಿ ಥಾಂರನ್ನು 5-0 ಅಂತರದಲ್ಲಿ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಮೇರಿ...
ಹೊಸ ಸಂವತ್ಸರ, ಹೊಸ ಹುರುಪು, ಎಲ್ಲೆಡೆ ನಾವೀನ್ಯತೆ. ಹೊಸ ಮಾಸ ತರಲಿ ಎಲ್ಲರಲ್ಲೂ ನವೋಲ್ಲಾಸ. ನವಚೈತನ್ಯದೊಂದಿಗೆ ಈ ವರುಷ ಸಾಗಲಿ. ಬೇವು - ಬೆಲ್ಲ ಸವಿದು, ಪ್ರೀತಿ - ಪ್ರೇಮ ಹಂಚೋಣ, ಮನದ...
ನಾಯಕಿ ಹರ್ಮನ್ ಪ್ರೀತ್‍ಕೌರ್ ಅರ್ಧಶತಕ ಹಾಗೂ ನಾಟ್ ಸ್ಕಿವರ್ ಬ್ರಂಟ್ ಆಲ್‍ರೌಂಡರ್ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 55 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಗ್ರಸ್ಥಾನದೊಂದಿಗೆ...