Monday, July 7, 2025
Homeಟಾಪ್ ನ್ಯೂಸ್ವಿದ್ಯುತ್ ತಂತಿ ತಗುಲಿ ಮಕ್ಕಳಿಬ್ಬರು ಸಾವು..!

ವಿದ್ಯುತ್ ತಂತಿ ತಗುಲಿ ಮಕ್ಕಳಿಬ್ಬರು ಸಾವು..!

ತುಮಕೂರು ತಾಲೂಕಿನ ಬೆಳಗುಂಬ ಗ್ರಾಮದ ಸಿದ್ದರಾಮೇಶ್ವರ ಬಡಾವಣೆ ಯಲ್ಲಿ ಮಹಡಿಯ ಮೇಲೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಪ್ರಜ್ವಲ್ (14) ಮತ್ತು ಯತೀಶ್ (14) ಮೃತಪಟ್ಟ ದುರ್ದೈವಿಗಳಾಗಿದ್ದು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಮಕ್ಕಳ ದಾರುಣ ಸಾವಿಗೆ ಕಾರಣ ಎಂಬುದು ಪೋಷಕರ ಆರೋಪವಾಗಿದೆ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸುದ್ದಿ