
ದೇವರ ಹಿಪ್ಪರಗಿ ಮೇ 20 :: ರಾಜ್ಯಾದ್ಯಂತ ಬಾರಿ ಮಳೆ ಸುರಿಯುತ್ತಿದ್ದು ವಿಜಯಪುರ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಬಾರಿ ಮಳೆ ಆಗುತ್ತಿದೆ.ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಚಿಕ್ಕ ರೂಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಲ್ಲಪ್ಪ ರೊಟ್ಟಿಯ ಆರು ಕುರಿಗಳು ಸಾವನು ಹೊಂದಿವೆ ಮಲ್ಲಪ್ಪನ ಜೀವನೋಪಾಯದ ಭಾಗವಾಗಿದ ಕುರಿಗಳು ಸಿಡಿಲಿಗೆ ಬಲಿಯಾಗಿದ್ದು ಮಲ್ಲಪ್ಪ ರೊಟ್ಟಿಯ ಬದುಕಿಗೂ ಸಿಡಿಲು ಬಡಿದಂತ್ತಾಗಿದೆ. ತಾಲ್ಲೂಕ ಆಡಳಿತ, ಜಿಲ್ಲಾಡಳಿತ ,ರಾಜ್ಯ ಸರ್ಕಾರವು ರೈತನಿಗೆ ಶೀಘ್ರವಾಗಿ ಪರಿಹಾರವನ್ನು ಒದಗಿ ರೈತನ ಕಷ್ಟಕ್ಕೆ ಸ್ಪಂದಿಸಬೇಕು