Monday, July 7, 2025
HomeUncategorizedಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ.

ಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ.

ಮೈಸೂರು,ಮೇ 13 : ಮಹಿಳೆಗಾಗಿ ರೌಡಿಶೀಟರ್ ಕಾರ್ತಿಕ್ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ವರುಣ ಠಾಣೆ ಪೊಲೀಸರು 7 ಮಂದಿಯನ್ನ ಬಂಧಿಸಿದ್ದಾರೆ.ಈ ಪೈಕಿ ಕೃತ್ಯಕ್ಕೆ ಕಾರಣವಾದ ಮಹಿಳೆಯೂ ಬಂಧನವಾಗಿದ್ದಾಳೆ.ಪ್ರವೀಣ್,ಅವಿನಾಶ್,ರವಿ,ಚಂದ್ರು,ಆನಂದ್,ವೆಂಕಟೇಶ್ ಶೆಟ್ಟಿ ಬಂಧಿತ ಆರೋಪಿಗಳು.

ಹೆಚ್ಚಿನ ಸುದ್ದಿ