Homeಚುನಾವಣೆ 2023ಆರ್ ಅಶೋಕ್ ನಾಮಪತ್ರ ಸಲ್ಲಿಕೆ ಆರ್ ಅಶೋಕ್ ನಾಮಪತ್ರ ಸಲ್ಲಿಕೆ admin Apr 17, 2023 ಪದ್ಮನಾಭನಗರದ ಶಾಸಕ ಸ್ಥಾನ ಉಮೇದುವಾರರಾಗಿ ಸಚಿವ ಆರ್. ಅಶೋಕ್ ಸೋಮವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ಸಹ ಸಚಿವರಿಗೆ ಜೊತೆ ನೀಡಿದರು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಪತ್ನಿಸಮೇತ ಬನಸಶಂಕರಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. Tagsbjpkarnatakaelections2023nominationR ashoktejaswi surya Share FacebookTwitterPinterestWhatsApp ಹೆಚ್ಚಿನ ಸುದ್ದಿ ಸತತ ಮೂರು ಬಾರಿ ಗರ್ಭಪಾತದ ಬಳಿಕ ಜನಿಸಿದ್ದ 0.6 ಕೆಜಿ ಶಿಶುವಿನ ಯಶಸ್ವಿ ಆರೈಕೆ Jun 17, 2026 ಗ್ರಾಮೀಣ ಕುಡಿಯುವ ನೀರಿಗೆ ಪ್ರಥಮ ಆದ್ಯತೆ:ಈಶ್ವರ ಖಂಡ್ರೆ Jun 5, 2026 ಖಾತೆ ಹಂಚಿಕೆ ಅಸಮಾಧಾನ: ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ; ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ Jun 5, 2026 ರಾಜಕೀಯ ರಣತಂತ್ರದ ‘ಕನಕಪುರ ಬಂಡೆ’: ಅಧಿಕಾರದ ಶಿಖರದವರೆಗಿನ ಕಠಿಣ ಪಯಣ Jun 3, 2026 Read More