

.ಬೆಂಗಳೂರ : ಅಮರೇಶಣ್ಣ ಕಾಮನಕೇರಿ ನೇತೃತ್ವದ ಉದಯವಾಣಿ ನ್ಯೂಸ್ ಚಾನೆಲ MIBಯಿಂದ ಅಧಿಕೃತವಾಗಿ ಅಂಗಿಕಾರವಾಗಿದ್ದು ಉದಯವಾಣಿ ನ್ಯೂಸ್ ಚಾನಲ್ ಗೆ ರಾಜ್ಯ ವಿಶೇಷ ವರದಿಗಾರರು ಹಾಗೂ ಗದಗ ಕೊಪ್ಪಳ ಉಸ್ತುವಾರಿಯಾಗಿ ಯಮನೂರಪ್ಪ ಆರ್ ಅಬ್ಬಿಗೇರಿಯವರ ನೇಮಕ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.ಶ್ರೀಯುತರು ಉದಯವಾಣಿ ನ್ಯೂಸ ಚಾನಲ್ ನ ನಿಯಮಗಳಿಗೆ ಒಳಪಟ್ಟು ಕಾರ್ಯನಿರ್ವಹಣೆ ಮಾಡಿ ಸಂಸ್ಥೆ ಅಭಿವೃದ್ಧಿಯಲ್ಲಿ ಪಾತ್ರರಾಗಲು ಹಾಗೂ ರಾಜ್ಯ ಪತ್ರಿಕಾರಂಗದಲ್ಲಿ ಉತ್ತಮ ಕಾರ್ಯವನ್ನು ಮಾಡಲಿ ಎಂದು ತಿಳಿಸಿದೆ.