Tuesday, July 8, 2025
Homeಚುನಾವಣೆ 2023ಆರ್ ಅಶೋಕ್ ನಾಮಪತ್ರ ಸಲ್ಲಿಕೆ

ಆರ್ ಅಶೋಕ್ ನಾಮಪತ್ರ ಸಲ್ಲಿಕೆ

ಪದ್ಮನಾಭನಗರದ ಶಾಸಕ ಸ್ಥಾನ ಉಮೇದುವಾರರಾಗಿ ಸಚಿವ ಆರ್. ಅಶೋಕ್ ಸೋಮವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ಸಹ ಸಚಿವರಿಗೆ ಜೊತೆ ನೀಡಿದರು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಪತ್ನಿಸಮೇತ ಬನಸಶಂಕರಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಹೆಚ್ಚಿನ ಸುದ್ದಿ