
ಮುದ್ದೇಬಿಹಾಳ:
ತಾಲ್ಲೂಕಿನ ಇಂಗಳಗೇರಿ ಗ್ರಾಮದ ಕೆಎಸ್ಆರ್ಟಿಸಿ ಚಾಲಕ ಕಂ ನಿರ್ವಾಹಕ ಪ್ರಭುಗೌಡ ಮಲಕಾಜಪ್ಪ ಗುರಡ್ಡಿ(52) ಶನಿವಾರ ನಿಧನರಾದರು. ಮೃತರರಿಗೆ ತಾಯಿ, ಪತ್ನಿ ಹಾಗೂ ಓರ್ವ ಪುತ್ರ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಜು.25 ಸಾಯಂಕಾಲ 6.00 ಕ್ಕೆ ಇಂಗಳಗೇರಿ ಗ್ರಾಮದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
