Tuesday, August 4, 2026
Homeರಾಜ್ಯಫ್ರೆಂಡ್‌ಶಿಪ್ ಡೇ ಸ್ಪೆಷಲ್‌: ಸ್ನೇಹಿತರೊಂದಿಗೆ ಪಿಜ್ಜಾ ಗೇಮ್ ಆಡಿ, ಫ್ರೀ ಕ್ಯಾಶ್ ಗೆಲ್ಲಿ!

ಫ್ರೆಂಡ್‌ಶಿಪ್ ಡೇ ಸ್ಪೆಷಲ್‌: ಸ್ನೇಹಿತರೊಂದಿಗೆ ಪಿಜ್ಜಾ ಗೇಮ್ ಆಡಿ, ಫ್ರೀ ಕ್ಯಾಶ್ ಗೆಲ್ಲಿ!

ಫ್ರೆಂಡ್‌ಶಿಪ್ ಡೇ ಸ್ಪೆಷಲ್‌: ಸ್ನೇಹಿತರೊಂದಿಗೆ ಪಿಜ್ಜಾ ಗೇಮ್ ಆಡಿ, ಫ್ರೀ ಕ್ಯಾಶ್ ಗೆಲ್ಲಿ!

ಬೆಂಗಳೂರು: ಸ್ನೇಹಿತರ ದಿನಾಚರಣೆ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಜನಪ್ರಿಯ ಫುಡ್ ಡೆಲಿವರಿ ಆಪ್ ಟೋಯಿಂಗ್ ಭರ್ಜರಿ ಕ್ಯಾಂಪೇನ್ ಒಂದನ್ನು ಆರಂಭಿಸಿದೆ. ಸ್ನೇಹಿತರೊಂದಿಗೆ ಸೇರಿ ಫುಡ್ ಆರ್ಡರ್ ಮಾಡುವುದನ್ನು ಒಂದು ಮೋಜಿನ ಆಟವನ್ನಾಗಿ ಪರಿವರ್ತಿಸಿರುವ ಟೋಯಿಂಗ್, ಗ್ರಾಹಕರಿಗೆ ಭರ್ಜರಿ ಆಫರ್ ಹಾಗೂ ಫ್ರೀ ಕ್ಯಾಶ್ ಗೆಲ್ಲುವ ಅವಕಾಶವನ್ನು ನೀಡಿದೆ.

ಜುಲೈ 30 ರಿಂದ ಆಗಸ್ಟ್ 2, 2026 ರವರೆಗೆ ಟೋಯಿಂಗ್ ಆಪ್‌ನಲ್ಲಿ ‘ಪಿಜ್ಜಾ ಸ್ಕ್ವಾಡ್ ಚಾಲೆಂಜ್’ ಮತ್ತು ‘ಸ್ಕ್ವಾಡ್ ಸ್ಟೀಲ್ಸ್’ ಎಂಬ ಎರಡು ಭರ್ಜರಿ ಆಫರ್‌ಗಳು ಲೈವ್ ಇರಲಿವೆ.

ಏನಿದು ‘ಪಿಜ್ಜಾ ಸ್ಕ್ವಾಡ್ ಚಾಲೆಂಜ್’ ಗೇಮ್?

ಇದು ಟೋಯಿಂಗ್ ಆಪ್ ಒಳಗೆ ಆಡುವ ಒಂದು ವರ್ಚುವಲ್ ಗೇಮ್. ಇದರಲ್ಲಿ ನೀವು 12 ಭಾಗಗಳ ಒಂದು ವರ್ಚುವಲ್ ಪಿಜ್ಜಾವನ್ನು ಪೂರ್ಣಗೊಳಿಸಬೇಕು.

ಇದಕ್ಕಾಗಿ ನೀವು ಆಪ್‌ನಲ್ಲಿರುವ ಇನ್ವೈಟ್ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರನ್ನು ಈ ಆಟಕ್ಕೆ ಆಹ್ವಾನಿಸಬೇಕು.
ನಿಮ್ಮ ಸ್ನೇಹಿತರು ಆ ಲಿಂಕ್ ಅನ್ನು ಒಪ್ಪಿಕೊಂಡು ಆಟಕ್ಕೆ ಸೇರಿದ ತಕ್ಷಣ, ಪಿಜ್ಜಾದ ಒಂದು ಸ್ಲೈಸ್ ಅನ್‌ಲಾಕ್ ಆಗುತ್ತದೆ. ಇದರ ಜೊತೆಗೆ, ನಿಮಗೂ ಮತ್ತು ನಿಮ್ಮ ಸ್ನೇಹಿತರಿಬ್ಬರಿಗೂ ತಕ್ಷಣವೇ 5 ರೂ. ಫ್ರೀ ಕ್ಯಾಶ್ ಸಿಗುತ್ತದೆ!

ಹೀಗೆ ಸ್ನೇಹಿತರನ್ನು ಸೇರಿಸುತ್ತಾ ಇಡೀ ಪಿಜ್ಜಾವನ್ನು ಪೂರ್ಣಗೊಳಿಸಿದರೆ, ಆಟದ ವಿವಿಧ ಹಂತಗಳಲ್ಲಿ ಬೋನಸ್ ಬಹುಮಾನಗಳು ಸಿಗಲಿದ್ದು, ಒಟ್ಟು 100 ರೂ.ವರೆಗೆ ಫ್ರೀ ಕ್ಯಾಶ್ ಗೆಲ್ಲುವ ಅವಕಾಶ ಇದೆ.

ಕೇವಲ 29 ರೂ.ನಿಂದ ಆರಂಭ ಸ್ಕ್ವಾಡ್ ಸ್ಟೀಲ್ಸ್ ಆಫರ್!

ಕೇವಲ ಆಟ ಮಾತ್ರವಲ್ಲದೆ, ಸ್ನೇಹಿತರ ದಿನದ ವಾರಾಂತ್ಯದಂದು (ಆಗಸ್ಟ್ 1 ಮತ್ತು 2) ಟೋಯಿಂಗ್ ʼಸ್ಕ್ವಾಡ್ ಸ್ಟೀಲ್ಸ್ʼ ಎಂಬ ಭರ್ಜರಿ ರಿಯಾಯಿತಿ ದರದ ಮಾರಾಟವನ್ನೂ ನಡೆಸಲಿದೆ.

ಇದರಲ್ಲಿ ಪಿಜ್ಜಾ, ಬರ್ಗರ್, ರೋಲ್ಸ್ ಸೇರಿದಂತೆ ವಿವಿಧ ಬಗೆಯ ರುಚಿಕರ ಆಹಾರಗಳು ಕೇವಲ 29 ರೂ.ನಿಂದ ಆರಂಭವಾಗಲಿವೆ. ಟೋಯಿಂಗ್ ಸೇವೆ ಲಭ್ಯವಿರುವ ಎಲ್ಲಾ ನಗರಗಳಲ್ಲೂ ಈ ಆಫರ್ ಲಭ್ಯವಿರಲಿದೆ.

ಇಂದಿನ ಜೆನ್ ಝೀ ಮತ್ತು ಮಿಲೆನಿಯಲ್ಸ್ ಯುವಜನತೆಗೆ ಸ್ನೇಹಿತರ ಜೊತೆ ಕಳೆಯುವ ಸಣ್ಣಪುಟ್ಟ ಕ್ಷಣಗಳು ತುಂಬಾ ಅಮೂಲ್ಯ. ವೀಕೆಂಡ್‌ನಲ್ಲಿ ರೂಮ್‌ಮೇಟ್ಸ್ ಜೊತೆ ಪಾರ್ಟಿ ಮಾಡಲು ಅಥವಾ ಕಾಲೇಜು ಸ್ನೇಹಿತರೊಂದಿಗೆ ಸೇರಿ ಎಂಜಾಯ್ ಮಾಡಲು ಟೋಯಿಂಗ್‌ನ ಈ ಆಫರ್‌ಗಳು ಹೇಳಿಮಾಡಿಸಿದಂತಿವೆ. ʼಸ್ನೇಹಿತರ ಬಳಗದ ಜೊತೆ ತಿಂದಾಗ ಮಾತ್ರ ಊಟದ ರುಚಿ ಹೆಚ್ಚಾಗುತ್ತದೆʼ ಎಂಬ ಕಲ್ಪನೆಯೊಂದಿಗೆ ಟೋಯಿಂಗ್ ಈ ವಿಶಿಷ್ಟ ಕ್ಯಾಂಪೇನ್ ಅನ್ನು ರೂಪಿಸಿದೆ.

ಇದಕ್ಕಾಗಿ ಕೂಡಲೇ ಟೋಯಿಂಗ್ ಆಪ್ ಓಪನ್ ಮಾಡಿ, ನಿಮ್ಮ ಸ್ನೇಹಿತರನ್ನು ಆಹ್ವಾನಿಸಿ, ಫ್ರೀ ಕ್ಯಾಶ್ ಹಾಗೂ ಭರ್ಜರಿ ಊಟದೊಂದಿಗೆ ಈ ಬಾರಿಯ ಫ್ರೆಂಡ್‌ಶಿಪ್ ಡೇಯನ್ನು ಸಂಭ್ರಮಿಸಿ!

ಹೆಚ್ಚಿನ ಸುದ್ದಿ