
ರೋಣ: ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ರೋಣ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ ಅವರು ವರ್ಗಾವಣೆಯಾದ ಹಿನ್ನೆಲೆಯಲ್ಲಿ ಸತ್ಕರಿಸಿದ ಸಂದರ್ಭದಲ್ಲಿ ಕ್ರಾಂತಿ ಸೂರ್ಯ ಜೈ ಭೀಮ್ ಸೇನೆ(ರಿ) ರಾಜ್ಯಾಧ್ಯಕ್ಷರಾದ ಮಂಜುನಾಥ ರಾಠೋಡ ಮಾತನಾಡಿ ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ರೋಣ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ ರೋಣ ಹಾಗೂ ಗಜೇಂದ್ರಗಡ ತಾಲೂಕ ರೈತರಿಗೆ ನೆಚ್ಚಿನ ದಕ್ಷ ಅಧಿಕಾರಿಗಳಾಗಿದ್ದರು ಸರಕಾರದಿಂದ ಬಂದ ಅನುದಾನ ಮತ್ತು ಸೌಲಭ್ಯಗಳನ್ನು ರೈತರಿಗೆ ಹೇಳಿ ಕೃಷಿ ಇಲಾಖೆಯ ಜೋತೆ ಸಂಪರ್ಕ ಹೊಂದ ಬೇಕು ಎಂದು ಹೇಳುತ್ತಿದ್ದರು ಕ್ರಾಂತಿ ಸೂರ್ಯ ಸೇನೆ(ರಿ)ರಾಜ್ಯಾಧ್ಯಕ್ಷರು ಮಂಜುನಾಥ ರಾಠೋಡಹೇಳಿದರು
ವರದಿ:ಯಮನೂರಪ್ಪ ಆರ್ ಅಬ್ಬಿಗೇರಿ
