Thursday, August 6, 2026
Homeಚುನಾವಣೆ 2023ದೇವರೇ ಕಾಪಾಡಪ್ಪಾ..! - ಸಿದ್ದಾರೂಢ ಮಠದಲ್ಲಿ ಸಿಎಂ ಪ್ರಾರ್ಥನೆ

ದೇವರೇ ಕಾಪಾಡಪ್ಪಾ..! – ಸಿದ್ದಾರೂಢ ಮಠದಲ್ಲಿ ಸಿಎಂ ಪ್ರಾರ್ಥನೆ

ಹುಬ್ಬಳ್ಳಿ : ಶಿಗ್ಗಾಂವಿ ಮತಕ್ಷೇತ್ರದ ಅಭ್ಯರ್ಥಿಯಾಗಿರುವ ಬಸವರಾಜ್‌ ಬೊಮ್ಮಾಯಿ ಇಂದು ನಾಮಪತ್ರ ಸಲ್ಲಿಸಿದ್ರು. ಇಂದು ಮುಂಜಾನೆ ವಿಶೇಷ ವಿಮಾನದ ಮೂಲಕ ಸಿಎಂ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಶಿಗ್ಗಾವಿಯ ಶ್ರೀ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಸಿಎಂ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಸವರಾಜ್‌ ಬೊಮ್ಮಾಯಿ ಜೊತೆ ಶಿವಕುಮಾರ್ ಉದಾಸಿ, ಸಿಸಿಪಾಟೀಲ್ ಹಾಗೂ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ರು.

ಹೆಚ್ಚಿನ ಸುದ್ದಿ