Monday, March 2, 2026
Homeರಾಜ್ಯವಿಜಯಪುರ ಜಿಲ್ಲಾಧ್ಯಕ್ಷರಾಗಿ ಬಾಲಚಂದ್ರ ಹುಲ್ಲೂರ ಆಯ್ಕೆ...!!!

ವಿಜಯಪುರ ಜಿಲ್ಲಾಧ್ಯಕ್ಷರಾಗಿ ಬಾಲಚಂದ್ರ ಹುಲ್ಲೂರ ಆಯ್ಕೆ…!!!

ಮುದ್ದೇಬಿಹಾಳ:

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ(ಚಂದ್ರಕಾತ ಕಾದ್ರೋಳ್ಳಿ ಬಣ)ದ ವಿಜಯಪುರ ಜಿಲ್ಲಾಧ್ಯಕ್ಷರನ್ನಾಗಿ ಬಾಲಚಂದ್ರ ಹುಲ್ಲೂರ ಅವರನ್ನು ರಾಜ್ಯಾಧ್ಯಕ್ಷ ಚಂದ್ರಕಾAತ ಕಾದ್ರೋಳ್ಳಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಹೆಚ್ಚಿನ ಸುದ್ದಿ