Sunday, June 21, 2026
Homeಚುನಾವಣೆ 2023ಬಿಎಸ್‌ವೈ ಆಪ್ತ ಎನ್ ಆರ್ ಸಂತೋಷ್‌ಗೆ ಟಿಕೆಟ್ ಮಿಸ್!

ಬಿಎಸ್‌ವೈ ಆಪ್ತ ಎನ್ ಆರ್ ಸಂತೋಷ್‌ಗೆ ಟಿಕೆಟ್ ಮಿಸ್!

ಹಾಸನ: ಈಗಾಗಲೇ ಬಿಜೆಪಿ ಪಕ್ಷ ತನ್ನ ಎರಡನೇ ಪಟ್ಟಿಯನ್ನ ರಿಲೀಸ್ ಮಾಡಿದ್ದು. ಈ ಪಟ್ಟಿಯಲ್ಲಿ ಒಟ್ಟು 23 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಹಲವು ಮಂದಿಗೆ ಟಿಕೆಟ್‌ ಮಿಸ್ ಆಗಿದ್ದು, ಸಿಎಂ ಯಡಿಯೂರಪ್ಪ ಅವರ ಆಪ್ತ ಹಾಗೂ ಸಂಬಂಧಿಯಾಗಿರುವ ಎನ್ ಆರ್ ಸಂತೋಷ್‌ಗೂ ಟಿಕೆಟ್‌ ಕೈತಪ್ಪಿದದೆ. ಎನ್ ಆರ್ ಸಂತೋಷ್‌ ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಅರಸೀಕೆರೆ ಕ್ಷೇತ್ರಕ್ಕೆ ಜಿ.ವಿ ಬಸವರಾಜು ಅವರಿಗೆ ಟಿಕೆಟ್ ಘೋಷಿಸಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಹಾಗೂ ಆಪರೇಷನ್ ಕಮಲದ ಪ್ರಮುಖ ರೂವಾರಿಯಾಗಿ ಕೆಲಸ ಮಾಡಿದ್ದ ಎನ್ ಆರ್‌.ಸಂತೋಷ್‌ ಅವರು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡು ಬಿಜೆಪಯಲ್ಲೇ ಟೀಕೆಗಳನ್ನು ಎದುರಿಸಿದ್ದರು

ಹೆಚ್ಚಿನ ಸುದ್ದಿ