HomeUncategorizedಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ. ಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ. Udayavani News May 13, 2025 ಮೈಸೂರು,ಮೇ 13 : ಮಹಿಳೆಗಾಗಿ ರೌಡಿಶೀಟರ್ ಕಾರ್ತಿಕ್ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ವರುಣ ಠಾಣೆ ಪೊಲೀಸರು 7 ಮಂದಿಯನ್ನ ಬಂಧಿಸಿದ್ದಾರೆ.ಈ ಪೈಕಿ ಕೃತ್ಯಕ್ಕೆ ಕಾರಣವಾದ ಮಹಿಳೆಯೂ ಬಂಧನವಾಗಿದ್ದಾಳೆ.ಪ್ರವೀಣ್,ಅವಿನಾಶ್,ರವಿ,ಚಂದ್ರು,ಆನಂದ್,ವೆಂಕಟೇಶ್ ಶೆಟ್ಟಿ ಬಂಧಿತ ಆರೋಪಿಗಳು. Share FacebookTwitterPinterestWhatsApp ಹೆಚ್ಚಿನ ಸುದ್ದಿ ಅಪ್ಪಾಜಿ ನಾಡಗೌಡ ಅವರಿಗೆ ಸಚಿವಸ್ಥಾನಕ್ಕೆ ಆಗ್ರಹಿಸಿ ಮುದ್ದೇಬಿಹಾಳ ಶುಕ್ರವಾರ ಬಂದ್ ಕರೆ…!!! ವಿವಿಧ ಸಂಘ ಸಂಸ್ಥೆಗಳ ಬೆಂಬಲ..!!! Jun 17, 2026 ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಗೆ ಹಾಗೂ ಹಿರಿತನಕ್ಕೆ ಮೋಸವಾಗುವುದಿಲ್ಲಾ ಎಂಬ ನಂಬಿಕೆ ನನಗಿದೆ: ಹಿರಿಯ ಶಾಸಕ ಅಪ್ಪಾಜಿ ನಾಡಗೌಡ Jun 13, 2026 ಶೀಘ್ರದಲ್ಲಿಯೇ ಮುದ್ದೇಬಿಹಾಳ ಜನತೆಗೆ ಸಿಗಲಿದೆ ಸಕಲ ಸೌಲಭ್ಯ ಉಳ್ಳ ಉದ್ಯಾನವನ…!!! Jun 13, 2026 ಗ್ಯಾಸ್ ಸಿಲಿಂಡರ್ ಅನಾಹುತವನ್ನು ಸಮಯ ಪ್ರಜ್ಞೆಯಿಂದ ತಪ್ಪಿಸಿದ ಕಿರಣಗೆ ಅಭಿನಂದಿಸಿದ ಶಾಸಕ ನಾಡಗೌಡ: ಸೂಕ್ತ ಪರಿಹಾರಕ್ಕೆ ಸೂಚನೆ Jun 11, 2026 Read More