Saturday, June 6, 2026
Homeರಾಜ್ಯವಿಜಯಪುರ ಡಿ.ವೈ.ಎಸ್.ಪಿ. ಯಲಿಗಾರ ಅವರಿಗೆ ಡಾಕ್ಟರೇಟ್...!

ವಿಜಯಪುರ ಡಿ.ವೈ.ಎಸ್.ಪಿ. ಯಲಿಗಾರ ಅವರಿಗೆ ಡಾಕ್ಟರೇಟ್…!

ವಿಜಯಪುರ:

ಪೋಲೀಸ್ ಇಲಾಖೆಯಲ್ಲಿನ ಸಾಧನೆ ಹಾಗೂ ಸೇವೆಯನ್ನು ಗುರುತಿಸಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿಜಯಪುರ ಜಿಲ್ಲೆಯ ಡಿ.ವೈ.ಎಸ್.ಪಿ. ಬಸವರಾಜ ಯಲಿಗಾರ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನಿಸಿದೆ.

ಡಾ.ಬಸವರಾಜ ಯಲಿಗಾರ ಅವರಿಗೆ ತಾಳಿಕೋಟಿ ತಾಲೂಕಿನ ಯುವಕರ ಕಣ್ಮಣಿ ಯುವ ನಾಯಕ ಆರ್.ಎಸ್.ಪಾಟೀಲ(ಕೂಚಬಾಳ), ಸಮಾಜ ಸೇವಕ ದೇವೇಂದ್ರ ವಾಲಿಕಾರ, ಮಾಜಿ ಪುರಸಭೆ ಸದಸ್ಯ ರಾಜು ಹೊನ್ನೊಟಗಿ, ಆರ್.ಎಂ.ಕೆ.ಟ್ರಸ್ಟ್ ಕಾರ್ಯದರ್ಶಿ ಶಿವುಕುಮಾರ ಮಳಿಮಠ,

ನ್ಯಾಯವಾದಿ ಶಿವು ದಡ್ಡಿ, ಯುವ ಜನಸೇನೆ ಅಧ್ಯಕ್ಷ ಶಿವಾನಂದ ವಾಲಿ, ಮಹಾಂತೇಶ ಹಡಪದ, ಮಹ್ಮದಯುನೂಸ ದಮನಿ(ಮೇಸ್ತ್ರಿ), ಮುನ್ನಾ ಮಕಾಂದಾರ(ಫೋಟೋ ಗ್ರಾಫರ್) ಸೇರಿದಂತೆ ಪ್ರಭುಗೌಡ ದೇಸಾಯಿ ಅಭಿಮಾನಿಗಳ ಸಂಘದ ಸದಸ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ