HomeUncategorizedಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ. ಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ. Udayavani News May 13, 2025 ಮೈಸೂರು,ಮೇ 13 : ಮಹಿಳೆಗಾಗಿ ರೌಡಿಶೀಟರ್ ಕಾರ್ತಿಕ್ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ವರುಣ ಠಾಣೆ ಪೊಲೀಸರು 7 ಮಂದಿಯನ್ನ ಬಂಧಿಸಿದ್ದಾರೆ.ಈ ಪೈಕಿ ಕೃತ್ಯಕ್ಕೆ ಕಾರಣವಾದ ಮಹಿಳೆಯೂ ಬಂಧನವಾಗಿದ್ದಾಳೆ.ಪ್ರವೀಣ್,ಅವಿನಾಶ್,ರವಿ,ಚಂದ್ರು,ಆನಂದ್,ವೆಂಕಟೇಶ್ ಶೆಟ್ಟಿ ಬಂಧಿತ ಆರೋಪಿಗಳು. Share FacebookTwitterPinterestWhatsApp ಹೆಚ್ಚಿನ ಸುದ್ದಿ ನಾಳೆ ಮುದ್ದೇಬಿಹಾಳ ಸಂಪೂರ್ಣ ಸ್ವಯಂ ಪ್ರೇರಿತ ಬಂದ್…!! ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಿ: ಕ್ಷೇತ್ರದ ಜನರ ಆಗ್ರಹ…!!! Jun 18, 2026 ಹೆಚ್ಚಿನ ಅಭಿವೃದ್ಧಿಗಾಗಿ ಶಾಸಕ ಅಪ್ಪಾಜಿ ನಾಡಗೌಡ ಅವರಿಗೆ ಸರ್ವರೂ ಬೆಂಬಲಿಸಿ: ಶಿವಶಂಕರಗೌಡ ಹಿರೇಗೌಡರ…!!! Jun 17, 2026 ಅಪ್ಪಾಜಿ ನಾಡಗೌಡ ಅವರಿಗೆ ಸಚಿವಸ್ಥಾನಕ್ಕೆ ಆಗ್ರಹಿಸಿ ಮುದ್ದೇಬಿಹಾಳ ಶುಕ್ರವಾರ ಬಂದ್ ಕರೆ…!!! ವಿವಿಧ ಸಂಘ ಸಂಸ್ಥೆಗಳ ಬೆಂಬಲ..!!! Jun 17, 2026 ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಗೆ ಹಾಗೂ ಹಿರಿತನಕ್ಕೆ ಮೋಸವಾಗುವುದಿಲ್ಲಾ ಎಂಬ ನಂಬಿಕೆ ನನಗಿದೆ: ಹಿರಿಯ ಶಾಸಕ ಅಪ್ಪಾಜಿ ನಾಡಗೌಡ Jun 13, 2026 Read More