Monday, March 2, 2026
Homeಜಿಲ್ಲಾ ಸುದ್ದಿಗಳುವ್ಯಾಪಾರಸ್ತರಿಗೆ ಕಾಮದೇನು ಪಿ.ಎಂ.ಜಿ ಸಂಸ್ಥೆ...!!!

ವ್ಯಾಪಾರಸ್ತರಿಗೆ ಕಾಮದೇನು ಪಿ.ಎಂ.ಜಿ ಸಂಸ್ಥೆ…!!!

ಮುದ್ದೇಬಿಹಾಳ :

ಪಟ್ಟಣದಲ್ಲಿ ದಿನನಿತ್ಯ ಸಣ್ಣ ಪುಟ್ಟ ವ್ಯಾಪಾರಸ್ಥrige ಕೆಲಒಂದು ಬಾರಿ ಆರ್ಥಿಕ ಹಿನ್ನಡೆಯಾಗುತ್ತದೆ. ಇದರಿಂದ ಹೊರಬರಲು ಸಾಕಷ್ಟು ಕಷ್ಟ ಪಡುತ್ತಾರೆ. ಇಂತಹ ಸ್ಥಿತಿ ಹೋಗಲಾಡಿಸಲು ಪಿ.ಎಂ.ಜಿ ಸಂಸ್ಥೆ ಗಟ್ಟಿಯಾಗಿ ನೆಲೆ ನಿಂತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಂಕರಗೌಡ ಮದ್ನೂರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಪಿ.ಎಂ.ಜಿ ಸಂಸ್ಥೆಯು ಕೇವಲ ಸಣ್ಣ ವ್ಯಾಪಾರಸ್ತರಿಗೆ ಮಾತ್ರವಲ್ಲದೆ ಇನ್ನಿತರರಿಗೂ ಉಪಯುಕ್ತ ಯೋಜನೆಗಳನ್ನು ತಂದಿದೆ. ಈಗಗಲೇ ಸ್ಥಳೀಯವಾಗಿ ಘಟಕ ಪ್ರಾರಂಭಿಸಿದ್ದು ಯಾವುದೇ ಸಮಸ್ಯೆ ಎದುರಾದರೂ ನಮ್ಮ ಕಚೇರಿಗೆ ಭೇಟಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ.

ಅಧಿಕೃತ ಸಂಸ್ಥೆ ಯಾಗಿದೆ ಪಿ.ಎಂ.ಜಿ :

ಪಿ.ಎಂ.ಜಿ ಸಂಸ್ಥೆಯು ಅಧಿಕೃತವಾಗಿ ಸರಕಾರಿ ನಿಯಮದಂತೆ ನೋಂದಣಿಯಾಗಿದೆ. ಇದರಿಂದ ಗ್ರಾಹಕರು ಯಾವುದೇ ರೀತಿಯ ಭಯಾಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಪಿ.ಎಂ.ಜಿ ಸಂಸ್ಥೆಯಿಂದ ನಡೆಸುವ ಎಲ್ಲಾ ಯೋಜನೆಗಳು ಪಾರದರ್ಶಕವಾಗಿಯೇ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ಹೆಚ್ಚಿನ ಸುದ್ದಿ