Wednesday, August 5, 2026
Homeಟಾಪ್ ನ್ಯೂಸ್ಪಟಾಕಿ ಕಾರ್ಖಾನೆಗೆ ಬೆಂಕಿ: 2 ಗಂಟೆಗಳ ಕಾಲ ಉರಿದ ಪಟಾಕಿ

ಪಟಾಕಿ ಕಾರ್ಖಾನೆಗೆ ಬೆಂಕಿ: 2 ಗಂಟೆಗಳ ಕಾಲ ಉರಿದ ಪಟಾಕಿ

ಮೈಸೂರು: ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಂತರ ರೂಪಾಯಿ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗಿದೆ.

ಮೈಸೂರ ಹೊರವಲಯದ ಹೂಟಗಳ್ಳಿಯ ಪಟಾಕಿ ಕಾರ್ಖಾನೆಯ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿಗೆ ಬೆಂಕಿ ತಗುಲಿದ್ದು 2 ತಾಸುಗಳ ಕಾಲ ಪಟಾಕಿ ಹೊತ್ತಿ ಉರಿದಿದೆ. ಪಟಾಕಿ ಸ್ಪೋಟದಿಂದ ಹೂಟಗಳ್ಳಿಯ ಸುತ್ತ ದಟ್ಟ ಹೊಗೆ ಆವರಿಸಿದೆ. ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಶ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದೆ.

ಹೆಚ್ಚಿನ ಸುದ್ದಿ