Wednesday, June 17, 2026
Homeಚುನಾವಣೆ 2023ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಸಚಿವ ವಿ ಸೋಮಣ್ಣ ಕಣಕ್ಕೆ

ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಸಚಿವ ವಿ ಸೋಮಣ್ಣ ಕಣಕ್ಕೆ

ಪ್ರಬಲ ನಾಯಕರ ವಿರುದ್ಧ ಪ್ರಬಲ ನಾಯಕರನ್ನೇ ಬಿಜೆಪಿ ಕಣಕ್ಕಿಳಿಸಿದ್ದು, ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸಚಿವ ಸೋಮಣ್ಣರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ವರುಣಾದಲ್ಲಿ ಮಾತ್ರವಲ್ಲದೆ, ಚಾಮರಾಜನಗರದಲ್ಲೂ ವಿ ಸೋಮಣ್ಣ ಕಣಕ್ಕಿಳಿಯಲಿದ್ದಾರೆ. ಲಿಂಗಾಯತ ಮತಗಳನ್ನು ಗಮನದಲ್ಲಿಟ್ಟು ಸೋಮಣ್ಣರನ್ನು ಕಣಕ್ಕೆ ಇಳಿಸಲಾಗಿದೆ.

ಹೆಚ್ಚಿನ ಸುದ್ದಿ